ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ..

0
103

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರಸಭೆ ಮಾನ್ಯ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮದ ಮೂರನೇ ಹಂತದ ನಗರರೋತ್ಥಾನ( ಮುನ್ಸಿಪಾಲ್ಟಿ) ಮೂರು ರಡಿಯಲ್ಲಿ ಮಾನ್ಯ ಶಾಸಕರಾದ ಜೆ.ಕೆ ಕೃಷ್ಣಾ ರೆಡ್ಡಿ ರವರು ವಿವಿಧ ವಾರ್ಡಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ರೂ 722.00 ಲಕ್ಷಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷೆ ವಾಣಿ ಕೃಷ್ಣಾ ರೆಡ್ಡಿ, ನಗರಸಭೆ ಪೌರಾಯುಕ್ತ ಪ್ರಸಾದ್ ನಗರಸಭೆ ಉಪಾಧ್ಯಕ್ಷೆ ಸುಜಾತ ಶಿವಪ್ಪ, ನಗರಸಭೆ ಸದಸ್ಯರಾದ ಪ್ರಕಾಶ್ ,ನಟರಾಜ್ ,ಜಿಯಾ ಉಲ್ ರೆಹಮಾನ್, ಸಾದಪ್ಪ, ಮಹಮ್ಮದ್ ಶಫೀಕ್, ಮಂಜುನಾಥ್, ವೆಂಕಟರಮಣ ಹಾಗೂ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ,ಜೆಡಿಎಸ್ ಮುಖಂಡರಾದ ಸಿ.ಕೆ ಶಬೀರ್ ,ಟಮಾಟಾ ಗೌಸ ,ಮುನಿರ್ ,ಜಹೀರ್ ಅನಂದರೆಡ್ಡಿ ,ಅಬ್ಬುಗುಂಡು ನಾಗರಾಜ್ ರೆಡ್ಡಿ ಮತ್ತಿತರರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here