ಕಳ್ಳರ ಕೈಚಳಕ, ಅಪಾರ ಪ್ರಮಾಣದ ಬಂಗಾರ ಕಳ್ಳತನ.

0
93

ವಿಜಯಪುರ/ಇಂಡಿ:ದೇವಸ್ಥಾನದ ಬೀಗ ಮುರಿದು ದೇವಸ್ಥಾನದಲ್ಲಿನ ಚಿನ್ನಾಭರಣ ಕಳ್ಳತನ.ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಘಟನೆ.

ಹಿರೇರೂಗಿಯಲ್ಲಿನ ಜಟ್ಟಿಂಗರಾಯ ದೇವಸ್ಥಾನದ ಚಿನ್ನಾಭರಣ ದೋಚಿದ ಕಳ್ಳರು.ಅಂದಾಜು 30ಲಕ್ಷ ರೂಪಾಯಿ ಮೌಲ್ಯದ ಒಂದು ಕೆಜಿ ಚಿನ್ನಾಭರಣ ಕಳುವಾಗಿರುವ ಶಂಕೆ.ಇಂಡಿ ಗ್ರಾಮೀಣ ಠಾಣೆ ಪೊಲೀಸರ ಭೇಟಿ, ಪರಿಶೀಲನೆ…

ನಮ್ಮೂರು ಟಿವಿ ನಂದೀಶ

LEAVE A REPLY

Please enter your comment!
Please enter your name here