ವಿಜಯಪುರ/ಮುದ್ದೇಬಿಹಾಳ:ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿಕೆ.ನೀರಾವರಿ ಇಲಾಖೆಯಲ್ಲಿ ಕಿಕ್ ಬ್ಯಾಕ್ ಪ್ರಕರಣ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಕಿಕ್ ಮಾಡಿ ಬ್ಯಾಕ್ ಕಳಿಸಬೇಕು.ಬಿಎಸ್ವೈ ವಿರುದ್ಧ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ.ಐಟಿ ದಾಳಿ ಮಾಡುವ ಪ್ರಕರಣ.ಫೋನ್ ಟ್ಯಾಪಿಂಗ್ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡ್ತೇನಿ.ಈಗಾಗಲೇ ಸಿಎಂ ಸಿದ್ದರಾಮಯ್ಯ, ಗೃಹಸಚಿವ ರಾಮಲಿಂಗಾರೆಡ್ಡಿ ಹಾಗೂ ಕಾಂಗ್ರೆಸ್ ನವರ ಜೊತೆಗೆ ಚರ್ಚಿಸಿ ದಾಖಲೆ ಬಿಡುಗಡೆ ಮಾಡ್ತೇನಿ..
ನಮ್ಮೂರು ಟಿವಿ ನಂದೀಶ