ಸುಸೂತ್ರವಾಗಿ ನಡೆದ ಎಸ್ಸೆಸ್ಸೆಲ್ಸಿ ಎರಡನೇ ದಿನದ ಪರೀಕ್ಷೆ…

0
192

ಬಾಗಲಕೋಟಿ:ಸುಸೂತ್ರವಾಗಿ ನಡೆದ ಎಸ್ಸೆಸ್ಸೆಲ್ಸಿ ಎರಡನೇ ದಿನವು ಪೇಪರ್ ಅದರಲ್ಲಿ ಕೆಲವೊಂದಿಷ್ಟು ತಾಲ್ಲೂಕುಗಳಲ್ಲಿ ಡಿಸ್ಟಿಕ್ ಸ್ವ್ಕಾಡ್ ಅವರು ಭೇಟಿ ನೀಡಿದರು.ಅದರಲ್ಲಿಯೂ ಪ್ರಮುಖವಾಗಿ ಗುಳೇದಗುಡ್ಡ ಬಾದಾಮಿ ಮತ್ತು ಕಟಗೇರಿ ಶಿರೂರು ಇನ್ನು ಹಲವಾರು ಪರೀಕ್ಷಾ ಕೇಂದ್ರಗಳಿಗೆ ಡಿಸ್ಟಿಕ್ ಸ್ವ್ಕಾಡ್ ಅವರು ಭೇಟಿ ನೀಡಿದರು.ಪ್ರಮುಖವಾಗಿ ಗುಳೇದಗುಡ್ಡ ಮೂರು ಸೆಂಟರ್ಗಳಲ್ಲಿ ಭೇಟಿ ನೀಡಿದರು.ಸುಮಾರು ಬದಾಮಿ ಅಲ್ಲಿ ಹದಿನಾರು ಸೆಂಟರ್ಗಳು ಬರುತ್ತವೆ.ಬಾದಾಮಿ ಬೇಲೂರು ಕಟಿಗೇರಿ ಗುಳೇದಗುಡ್ಡ ಇನ್ನು ಹಲವಾರು ಸೆಂಟರ್ಗಳು ಬದಾಮಿ ವ್ಯಾಪ್ತಿಗೆ ಬರುತ್ತವೆ.ಇದರಿಂದ ಮುಂಜಾಗೃತವಾಗಿ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಸಿಬ್ಬಂದಿಗಳು ಕಟ್ಟುನಿಟ್ಟಿನ ಕ್ರಮವನ್ನು ‌.ಪರೀಕ್ಷಾ ಕೇಂದ್ರದಿಂದ ನೂರು ಮೀಟರ್ವರೆಗೆ ಯಾವುದೇ ಗಾಡಿಗಳು ಅಂಗಡಿಗಳು ಇರದಂತೆ ಪೊಲೀಸ್ ಇಲಾಖೆ ಮತ್ತು ಅಲ್ಲಿನ ಆಡಳಿತ ಮಂಡಳಿ ನೋಡಿಕೊಂಡರು.ಬಿಗಿ ಭದ್ರತೆಯ ಮುಂಜಾಗ್ರತೆ ಇರುವುದರಿಂದ ಪರೀಕ್ಷಾ ಕೇಂದ್ರಗಳ ಅವ್ಯವಹಾರಗಳು ಮತ್ತು ಕಾಪಿ ಚೀಟಿಗಳು ನಡೆದು ಬಂದಿಲ್ಲ.ಒಂದೊಂದು ಸೆಂಟರ್ ರಲ್ಲಿಯೂ ನಾಲ್ಕರಿಂದ ಐದು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಲ್ಲಿ ಬರತಕ್ಕಂತಹ ಠಾಣೆಯ ಪಿಎಸ್ ಐವರು ನಿಯೋಜನೆ ಮಾಡಿದರು.

ವರದಿಗಾರರು ಮಲ್ಲಪ್ಪ ಪರೂತಿ ನಮ್ಮೂರ ಟೀವಿ ಬಾಗಲಕೋಟ .

LEAVE A REPLY

Please enter your comment!
Please enter your name here