ಮುಗುಚಿ ಬಿದ್ದ ಲಾರಿ…

0
109

ಬಾಗಲಕೋಟೆ:ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಗುಚಿ ಬಿದ್ದ ಲಾರಿ. ಸಂಚಾರ ಬಂದ್.ಬಾಗಲಕೋಟೆ ಜಿಲ್ಲೆಯ ಹೂಲಗೇರಿ ಗ್ರಾಮದ ಬಳಿ ಘಟನೆ.ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ್.ರಸ್ತೆ ಮದ್ಯೆ ಬಿದ್ದ ಮದ್ಯಪ್ರದೇಶದ ಮೂಲದ ಮೂಟೆಗಳನ್ನ ಹೊತ್ತ ಲಾರಿ .ಕಳೆದ ೧ ಘಂಟೆಯಿಂದ ಸಂಚಾರ ಬಂದ್. ಸಾಲುಗಟ್ಟಿ ನಿಂತ ವಾಹನಗಳು.ಈಗ ಸುತ್ತುವರೆದು ಸಂಚಾರ ಆರಂಭಿಸಿರೋ ದೂರ ಪ್ರಯಾಣದ ksrtc ಬಸ್ ಗಳು.

ವರದಿಗಾರರು ಮಲ್ಲಪ್ಪ ಪರೂತಿ ನಮ್ಮೂರು ಟಿವಿ ಬಾಗಲಕೋಟ .

LEAVE A REPLY

Please enter your comment!
Please enter your name here