ಚೆಕ್ ಪೋಸ್ಟ್ ನಲ್ಲಿ ಸಿಕ್ಕಿಬಿದ್ದ ದಾಖಲೆ ಇಲ್ಲದ ಹಣ ಪೋಲಿಸರ ವಶಕ್ಕೆ…

0
221

ಬಾಗಲಕೋಟೆ:ದಾಖಲೆ ಇಲ್ಲದೆ ಸಾಗಿಸುತ್ತಿದ್ದ ೫೦ಲಕ್ಷ ರೂ ಪೊಲೀಸರ ವಶಕ್ಕೆ.ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಕ್ರಾಸ್ ನ ಚೆಕ್ ಪೋಸ್ಟ್ ನಲ್ಲಿ ಘಟನೆ.ಕೆ.ಎ ೨೯, ಎನ್ ೨೦೫೩ ನಂಬರ್ ಹ್ಯೂಂಡೈ ಕಾರ್ ನಲ್ಲಿ ಸಾಗಿಸುತ್ತಿರುವಾಗ ಪೊಲೀಸರ ಬಲೆಗೆ.ಬಾಗಲಕೋಟೆ ತಹಶೀಲ್ದಾರ್ ಹಾಗೂ ಬಾಗಲಕೋಟೆ ಗ್ರಾಮೀಣ ಠಾಣಾ ಪೊಲೀಸರಿಂದ ಕಾರ್ಯಾಚರಣೆ.ಇಳಕಲ್ ನಿಂದ ಬಾಗಲಕೋಟೆ ಕಡೆಗೆ ಬರುತ್ತಿದ್ದ ಕಾರ್.ಅಧಿಕಾರಿಗಳಿಂದ ಕಾರ್ ನಲ್ಲಿದ್ದವ್ರ ವಿಚಾರಣೆ ಹಾಗೂ ದಾಖಲಾತಿ ಪರಿಶೀಲನೆ ಹಾಗೂ

ಇಳಕಲ್ ಡಿಸಿಸಿ ಬ್ಯಾಂಕ್ ಗೆ ಸೇರಿದೆ ಎನ್ನಲಾದ ೫೦ ಲಕ್ಷ ಹಣ.ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕೆ.ಜಿ.ಶಾಂತರಾಂ.ವಿಚಾರಣೆ ಬಳಿಕ ಸೂಕ್ತ ಕ್ರಮ ಎಂದ ಜಿಲ್ಲಾಧಿಕಾರಿ.ಹಣ ಇದ್ದ ವ್ಯಕ್ತಿಯನ್ನ ವಶಕ್ಕೆ ಪಡೆದ ಪೋಲಿಸರು.ದಾಖಲೆ ಇಲ್ಲದ ಹಣವನ್ನು ಇನಕಮ್ ಟ್ಯಾಕ್ಸ್ ಅಧಿಕಾರಿಗಳಿ ಗೆ ಒಪ್ಪಿಸಿದ ಸಿಬ್ಬಂದಿ. ಬಾಗಲಕೋಟೆ ತಾಲೂಕಿನ ಹೊನ್ನಕಟ್ಟಿ ಕ್ರಾಸ್ ನಲ್ಲಿ ಘಟನೆ.

ಜಿಲ್ಲಾ ವರದಿಗಾರರು ಮಲ್ಲಪ್ಪ ಪರೂತಿ ನಮ್ಮೂರ ಟಿವಿ ಬಾಗಲಕೋಟ .

LEAVE A REPLY

Please enter your comment!
Please enter your name here