ಜಿಂಕೆಯನ್ನು ರಕ್ಷಿಸಿದ ಸಾರ್ವಜನಿಕರು..

0
402

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ವಾರ್ಡ್ ನಂ 1 ವೆಂಕಟಗಿರಿಕೋಟೆಯಲ್ಲಿ ರಾತ್ರಿ 9 ಗಂಟೆ ಸಮಯದಲ್ಲಿ ಜಿಂಕೆ ಒಂದರ ಮೇಲೆ ನಾಯಿಗಳ ಹಿಂಡು ದಾಳಿಗೆ ಮುಂದಾಗಿದ್ದನ್ನು ಗಮನಿಸಿದ ಸ್ಥಳೀಯರು ನಾಯಿಗಳಿಂದ ತಪ್ಪಿಸಿ ಜಿಂಕೆಗೆ ಸಂಭವಿಸ ಬಹುದಾದ ಅನಾಹುತವನ್ನು ತಪ್ಪಿಸಿ ಚಿಂತಾಮಣಿಯ ಅರಣ್ಯ ಇಲಾಖೆ ಅಧಿಕಾರಿ ಜಯಚಂದ್ರ ರವರಿಗೆ ಒಪ್ಪಿಸಿದ್ದಾರೆ. ಜಿಂಕೆಯನ್ನು ರಕ್ಷಿಸಿದ ಸ್ಥಳೀಯರ ಸಮಯ ಪ್ರಜ್ಞೆಯನ್ನು ಅಧಿಕಾರಿಗಳು ಪ್ರಶಂಸಿದ್ದಾರೆ.

LEAVE A REPLY

Please enter your comment!
Please enter your name here