ಸಂಸದನಿಂದ ಉಪವಾಸ ಸತ್ಯಾಗ್ರಹ.

0
144

ಬಾಗಲಕೋಟೆ:ಬಿಜೆಪಿ ಸಂಸದ ಪಿ.ಸಿ.ಗದ್ದಿಗೌಡರ ಉಪವಾಸ ಸತ್ಯಾಗ್ರಹ.ವಿಪಕ್ಷಗಳಿಂದ ಸಂಸತ್ ಕಲಾಪಕ್ಕೆ ಅಡ್ಡಿ ಹಿನ್ನೆಲೆ ಸಂಸದ ಪಿ.ಸಿ.ಗದ್ದಿಗೌಡರ ಉಪವಾಸ.ಬೆಳಗ್ಗೆ 10.30 ರಿಂದ ಸಂಜೆ 5 ಗಂಟೆವರೆಗೆ ಉಪವಾಸ.ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಉಪವಾಸ.ಸಂಸದ ಗದ್ದಿಗೌಡರ ಗೆ ಮಾಜಿ ಶಾಸಕ ಚರಂತಿಮಠ ಸೇರಿದಂತೆ ಹಲವು ಮುಖಂಡರ ಸಾಥ್.

ಮಲ್ಲಪ್ಪ ಪರೂತಿ ನಮ್ಮೂರ ಟಿವಿ ಬಾಗಲಕೋಟ.

LEAVE A REPLY

Please enter your comment!
Please enter your name here