ಮಾಧ್ಯಮ ಪ್ರತಿನಿಧಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ..

0
116

ಬಾಗಲಕೋಟೆ:ಮಾಧ್ಯಮ ಪ್ರತಿನಿಧಿ ಮೇಲೆ ಹಲ್ಲೆಗೆ ಯತ್ನಿಸಿದ ಸಿಪಿಐ.ಮುಧೋಳ ಪಟ್ಟಣ ದಲ್ಲಿ ನಡೆದ ಬೆಳಗಾವಿ ವಿಭಾಗದ ಶಕ್ತಿ ಕೇಂದ್ರ ಪ್ರಮುಖ ರ ಸಮಾವೇಶದಲ್ಲಿ ಘಟನೆ.ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣ.ಸಮಾವೇಶ ಬಳಿಕ ಕಿಸೆಕಳ್ಳನನ್ನು ಬಂಧಿಸಿ ಕರೆದುಕೊಂಡು ಹೋಗುವಾಗ ಹಲ್ಲೆ ಗೆ ಯತ್ನ.ಕಿಸೆ ಕಳ್ಳನನ್ನು ಕರೆದುಕೊಂಡು ಹೋಗುವದನ್ನು ಮಾಧ್ಯಮ ಪ್ರತಿನಿಧಿ ಮೊಬೈಲ್ ನಲ್ಲಿ ಸೆರೆಹಿಡಿಯೋವಾಗ ಹಲ್ಲೆಗೆ ಯತ್ನ.ಟಿವಿ 1 ಬಾಗಲಕೋಟೆ ಜಿಲ್ಲಾ ವರದಿಗಾರನ ರಾಚಪ್ಪ ಬನ್ನಿದಿನ್ನಿ ಮೊಬೈಲ್ ಕಸಿದು,ಎದೆಮೇಲಿನ ಶರ್ಟ್ ಹಿಡಿದು ಹಲ್ಲೆಗೆ ಯತ್ನ.ಜಮಖಂಡಿ ಸಿಪಿಐ ಅಶೋಕ್ ಸದಲಗಿಯಿಂದ ಹಲ್ಲೆಗೆ ಯತ್ನ.ಹಲ್ಲೆ ಖಂಡಿಸಿ ಸಿಪಿಐ ಕಾರು ತಡೆದು ಪ್ರತಿಭಟಿಸಿದ ಪತ್ರಕರ್ತರು.ಹಲ್ಲೆಗೆ ಯತ್ನಿಸಿರೋ ಸಿಪಿಐ ವಿರುದ್ಧ ದಿಕ್ಕಾರ ಕೂಗಿದ ಪತ್ರಕರ್ತರು.ಸ್ಥಳಕ್ಕೆ ಎಸ್ಪಿ ಬರುವಂತೆ ಪಟ್ಪು ಹಿಡಿದ ಪತ್ರಕರ್ತರು.ಬಳಿಕ ಹಲ್ಲೆಗೆ ಯತ್ನಿಸಿರೋದಕ್ಕೆ ಕ್ಷಮೆ ಕೇಳಿದ ಸಿಪಿಐ..

ಜಿಲ್ಲಾ ವರದಿಗಾರರು ಮಲ್ಲಪ್ಪ ಪರೂತಿ ನಮ್ಮೂರ ಟಿವಿ ಬಾಗಲಕೋಟ

LEAVE A REPLY

Please enter your comment!
Please enter your name here