ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಸೀರೆಗಳು ಪೋಲಿಸರ ವಶಕ್ಕೆ..

0
73

ಬಾಗಲಕೋಟೆ:ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 2 ಲಕ್ಷ ಮೌಲ್ಯದ ಇಲಕಲ್ ಸೀರೆಗಳು ವಶಕ್ಕೆ.ಬಾಗಲಕೋಟೆ ಜಿಲ್ಲೆಯ ರಾಂಪೂರ ಗ್ರಾಮದ ಬಳಿ ಜಪ್ತಿ.ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಂದ ಇಲಕಲ್ ಸೀರೆಗಳು ವಶಕ್ಕೆ.ಅಂದಾಜು 2 ಲಕ್ಷ ಮೌಲ್ಯದ ಇಲಕಲ್ ಸೀರೆಗಳು.ಬಾಗಲಕೋಟೆ ಗ್ರಾಮೀಣ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ವರದಿಗಾರರು ಮಲ್ಲಪ್ಪ ಪರೂತಿ ನಮ್ಮೂರ ಟಿವಿ ಬಾಗಲಕೋಟ

LEAVE A REPLY

Please enter your comment!
Please enter your name here