ದಾಖಲೆಯಿಲ್ಲದ ಸಾಗಿಸುತ್ತಿದ್ದ ಹಣ ಜಪ್ತಿ‌.

0
106

ಬಾಗಲಕೋಟೆ:ದಾಖಲೆಯಿಲ್ಲದ ಸಾಗಿಸುತ್ತಿದ್ದ 2 ಲಕ್ಷ 18 ಸಾವಿರ ಹಣ ಜಪ್ತಿ‌.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ಚೆಕ್ ಪೋಸ್ಟ್ ನಲ್ಲಿ ಜಪ್ತಿ.ಪ್ರತ್ಯೇಕ ಹಣ ಜಪ್ತಿ.ಬಸವರಾ ಇಟಗಿ ಎಂಬುವರಿಂದ 98 ಸಾವಿರ ಜಪ್ತಿ…ಬಾಗಲಕೋಟೆ ಯಿಂದ ಗದಗ ಹೋಗುವಾಗ ಜಪ್ತಿ.ರಮೇಶ್ ಮಾಗಳ, ಎಂಬುವರಿಂದ 1,ಲಕ್ಷ 20 ಸಾವಿರ ಜಪ್ತಿ.ಎಂ ಎಚ್ ನರಿ ಅಧಿಕಾರಿ ನೇತೃತ್ವದಲ್ಲಿ ಜಪ್ತಿ.ಜಪ್ತಿಯಾದ ಹಣ ತಾಲೂಕು ಖಜಾನೆಗೆ ಜಮಾ..

ವರದಿಗಾರರು ಮಲ್ಲಪ್ಪ ಪರೂತಿ ನಮ್ಮೂರ ಟಿವಿ ಬಾಗಲಕೋಟ

LEAVE A REPLY

Please enter your comment!
Please enter your name here