ಹೂತಿದ್ದ ಶವ ತೆಗೆದು ಪೋಸ್ಟ್ ಮಾರ್ಟಮ್

0
73

ವಿಜಯಪುರ/ಸಿಂದಗಿ: ದೇವರಹಿಪ್ಪರಗಿ ಎರಡು ತಿಂಗಳ ಹಿಂದಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್..

ಹೂತಿದ್ದ ಶವ ತೆಗೆದು ಮತ್ತೆ ಪೋಸ್ಟ್ ಮಾರ್ಟಮ್ ಮಾಡಿದ ದೇವರಹಿಪ್ಪರಗಿ ಪೊಲೀಸರು.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬನ್ನಿಹಟ್ಟಿ ಪಿ.ಎ. ಗ್ರಾಮದಲ್ಲಿ ಹೂತಿದ್ದ ಶವ ತೆಗೆದು ಪರೀಕ್ಷೆ ನಡೆಸಲಾಯಿತು.
ಬನ್ನಿಹಟ್ಟಿ ನಿವಾಸಿ ಪ್ರಕಾಶ ಹರಿಜನ್ ಶವ ತೆಗೆದು ಪಿಎಂ ಮಾಡಿದ ವೈದ್ಯರು.ಅನೈತಿಕ ಸಂಬಂಧ ಹಿನ್ನೆಲೆ ಪತಿಯನ್ನೇ ಕೊಲೆಗೈದಿದ್ದ ಪತ್ನಿ.
ಪ್ರಕಾಶನ ಪತ್ನಿ ಸುನೀತಾ ಹರಿಜನ್ ಹಾಗೂ ಮತ್ತಿಬ್ಬರು ಸೇರಿ ಮಾರ್ಚ್ 21 ರಂದು ಕೊಲೆ ಮಾಡಿದ್ದರು.
ಈ ಪ್ರಕರಣದ ಸಲುವಾಗಿ ಗುರುವಾರ ಹೂತಿದ್ದ ಶವ ತೆಗೆಸಿ ಪರೀಕ್ಷೆ ಮಾಡಿಸಿದ ಪೊಲೀಸರು.
ಸಿಂದಗಿ ತಹಸೀಲ್ದಾರ್ ಡಿ.ಎಚ್. ಜಮಾದಾರ ನೇತೃತ್ವದಲ್ಲಿ ಶವ ಹೊರತೆಗೆದ ಪೊಲೀಸರು.
ದೇವರಹಿಪ್ಪರಗಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ವರದಿ: ನಂದೀಶ ಹಿರೇಮಠ ಸಿಂದಗಿ.

LEAVE A REPLY

Please enter your comment!
Please enter your name here