ಮಹಡಿ ಯಿಂದ ಬಿದ್ದು ಮಗು ಸಾವು.

0
88

ಬೆಂಗಳೂರು/ಕೆಆರ್ ಪುರ:- ನಾಲ್ಕನೇ ಮಹಡಿ ಯಿಂದ ಬಿದ್ದು ಮಗು ಸಾವು.ಮೀನಾಕ್ಷಿ (5) ಸಾವನ್ನಪ್ಪಿದ ಮಗು.ರಾಮಮೂರ್ತಿ ನಗರದ ಅಕ್ಷಯನಗರದಲ್ಲಿ ಘಟನೆ.ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಕಟ್ಟಡಕ್ಕೆ ಸೂಕ್ತ ತಡೆಗೊಡೆ ಅಲವಡಿಸದ ಕಾರಣ ಅವಘಡ.ರಾಜಸ್ಥಾನ ಮೂಲದ ದೀಪಾರಾಮ್ ದಂಪತಿಗಳ ಮಗಳು.ಇಂದು ಶಾಲೆಗೆ ತೆರಳ ಬೇಕಿದ್ದ ಮಗು ಸ್ಮಶಾಣಕ್ಕೆ.

LEAVE A REPLY

Please enter your comment!
Please enter your name here