ಕಾಣೆಯಾದ ಬಾಣಂತಿ…!?

0
93

ಚಾಮರಾಜನಗರ:ಆಪರೇಷನ್ ಗೆ ಬಂದ ಮಹಿಳೆ ನಾಪತ್ತೆ….ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಘಟನೆ……23 ವರ್ಷದ ಜ್ಯೋತಿ ನಾಪತ್ತೆ ಯಾಗಿರುವ ಮಹಿಳೆ….

ಗುಂಡ್ಲುಪೇಟೆ ತಾಲ್ಲೋಕಿನ ಕಣೆಗಾಲ ಗ್ರಾಮದ ಸುಬ್ಬಶೆಟ್ಟಿ ಪುತ್ರಿ ನಾಪತ್ತೆಯಾದ ಮಹಿಳೆ….
ನಿನ್ನೆ ಬೆಳಿಗ್ಗೆ ಆಸ್ಪತ್ರೆ ಗೆ ದಾಖಲಾಗಿದ್ದ ಜ್ಯೋತಿ…..

ಎರಡು ಮಕ್ಕಳ ನಂತರ ಆಪರೇಷನ್ ಗಾಗಿ ದಾಖಲಾಗಿದ್ದ ಮಹಿಳೆ…..
ರಾತ್ರಿ ಒಂಬತ್ತರ ವೇಳೆ ಚಿಕಿತ್ಸೆಗೆಂದು ವಾರ್ಡ್ ನಿಂದ ಆಪರೇಷನ್ ಥಿಯೇಟರ್ ಗೆ ತೆರಳಿದ್ದ ಮಹಿಳೆ…..

ಹನ್ನೆರಡರ ಸಮಯದಲ್ಲಿ ರೋಗಿ ಕಾಣೆಯಾಗಿರುವ ಬಗ್ಗೆ ದೂರು ಕೊಟ್ಟ ಕರ್ತವ್ಯ ನಿರತ ವೈದ್ಯಾಧಿಕಾರಿ….

ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…..ಆಸ್ಪತ್ರೆ ಸಿಬ್ಬಂಧಿಗಳ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ……

LEAVE A REPLY

Please enter your comment!
Please enter your name here