ಡೆಂಗ್ಯೂ ವಿರೋಧಿ ಮಾಸಾಚರಣೆ..

0
43

ಚಾಮರಾಜನಗರ:ಡೆಂಗ್ಯೂ ವಿರೋಧಿ ಮಾಸಚಾರಣೆ ಜಾಥಾಕ್ಕೆ ಜಿಲ್ಲಾಧಿಕಾರಿ ಬಿ ಬಿ ಕಾವೇರಿ ಚಾಲನೆ ನೀಡಿದರು…

ಜಿಲ್ಲಾಡಳಿತ, ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಇಲಾಖೆ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮ….

ಜಿಲ್ಲೆಯಲ್ಲಿ ಕಳೆದ ವರ್ಷ 629 ಡೆಂಗ್ಯೂ. 253 ಚಿಕೂನ್ ಗುನ್ಯ ಪೀಡಿತ ಪತ್ತೆಹಚ್ಚಲಾಗಿತ್ತು….
ಈ ಸಾಲಿನಲ್ಲಿ ಜೂನ್ ವರಗೆ 55 ಡೆಂಗ್ಯೂ. 60 ಚಿಕೂನ್ ಗುನ್ಯ ಮಾತ್ರ ಪತ್ತೆ ಯಾಗಿರುತ್ತದೆ….
ಸಾರ್ವಜನಿಕ ರಲ್ಲಿ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮ ಹಮ್ಮಿಕೂಳ್ಳಲಾಯಿತು…
ನಗರದ ಪ್ರಮುಖ ಬೀದಿಗಳಲ್ಲಿ ಡೆಂಗ್ಯೂ ಗೋಗ ಹರಡ ದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಯಿತು…

LEAVE A REPLY

Please enter your comment!
Please enter your name here