ಅದ್ದೂರಿ ಗಂಧೋತ್ಸವ ಆಚರಣೆ

0
49

ಚಿಕ್ಕಬಳ್ಳಾಪುರ /ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲಾ ಗ್ರಾಮದ ಅಮ್ಮ ಜಾನ್-ಬಾವಾ ಜಾನ್ ದರ್ಗಾದಲ್ಲಿ ಅದ್ದೂರಿ ಗಂಧೋತ್ಸವ ಆಚರಣೆ.
ಈ ದರ್ಗಾ ನೂರಾರು ವರ್ಷಗಳ ಇತಿಹಾಸ ಹೊಂದಿದದ್ದು ಅಮ್ಮ ಜಾನ್ – ಬಾವಾ ಜಾನ್ ದರ್ಗಾಗೆ ದೇಶದ ವಿವಿಧ ರಾಜ್ಯದ ಭಕ್ತರು ಅಪಾರ ಸಂಖ್ಯೆಯಲ್ಲಿ ಬಂದು ಗಂಧೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.ಇಲ್ಲಿ ಎರಡು ದಿನಗಳ ಕಾಲ ನಡೆಯುವ ಬಹಳ ಅದ್ಧೂರಿಯಾಗಿ ಉರುಸ್ ಆಚರಿಸುತ್ತಾರೆ. ಮುರುಗಮಲ್ಲಾ ಗ್ರಾಮದಲ್ಲಿ ಇರುವ ಅಬ್ದುಲ್ ಅಜೀಜ್ ಅವರ ಮನೆಯಿಂದ ಮತ್ತು ಹೈದರ್ ಸಾಬ್ ಮನೆಯಿಂದ ಹೊರಟು ಮುಖ್ಯ ರಸ್ತೆ ಯಿಂದ ಮೆರವಣಿಗೆ ಮೂಲಕ ದರ್ಗಾಗೆ ಬಂದು ಮುಸ್ಲಿಂ ಸಂಪ್ರದಾಯದ ಗಂಧೋತ್ಸವ ಮಾಡುತ್ತಾರೆ.
ಸುಮಾರು ವರ್ಷಗಳಿಂದ ಸತತವಾಗಿ ಗಂಧೋತ್ಸವ ವನ್ನು ಆಚರಣೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here