ಮಕ್ಕಳ ರಕ್ಷಣೆಗಾಗಿ ಪ್ರತಿಭಟನೆ

0
146

ಬೆಂಗಳೂರು /ಮಹದೇವಪುರ: ಮಕ್ಕಳ ರಕ್ಷಣೆಗೆ ಆಗ್ರಹಿಸಿ ನೂರಾರು ಪೊಷಕರಿಂದ ಎಚ್.ಎ.ಎಲ್ ಪೊಲೀಸ್ ಠಾಣೆ ಎದರು ಪ್ರತಿಭಟನೆ. ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ. ಕಪ್ಪು ಬಟ್ಟೆ ತೊಟ್ಟು ಆಕ್ರೋಶ. ಶಾಲೆಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಆಗ್ರಹ. ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ ೩ ವರ್ಷದ ಬಾಲಕಿಯ ಮೇಲೆ ಲೈಂಗಿದೌರ್ಜನ್ಯ ಎಸಗಿರುವ ಆರೋಪದಡಿ‌ ಮಂಜುನಾಥ್ ಸೇರಿ‌೭ ಮಂದಿಯನ್ನ ಬಂಧಿಸಲಾಗಿದೆ.
ಆರೋಪಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಠಾಣೆ ಮುಂದೆ ಪ್ರತಿಭಟನೆ. ಶಾಂತಿಯುತ ಪ್ರತಿಭಟನೆ ಮುಕ್ತಾಯ ಗೊಳಿಸಿದ ಪೋಷಕರು.

LEAVE A REPLY

Please enter your comment!
Please enter your name here