ಸರ್ವಜ್ಞ ಜಯಂತೋತ್ಸವ

0
233

ಮಂಡ್ಯ/ಮಳವಳ್ಳಿ: ನಗರದದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ತ್ರಿಪದ ಕವಿ ಸವ೯ಜ್ಞರ ಜಯಂತಿಯನ್ನು ಆಚರಣೆ ಮಾಡಲಾಯಿತು  ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್  ದಿನೇಶ್ ಚಂದ್ರ  ಕಾಯ೯ಕ್ರಮಕ್ಕೆ ಚಾಲನೆ ನೀಡಿದರು. ಎಲ್ಲಾ ಜ್ಞಾನವನ್ನು ಪಡೆದ ಸವ೯ಜ್ಞ ನಂತೆ ಎಲ್ಲರೂ ಆಗಬೇಕು ಎಂದರು . ಕುಂಬಾರ ಸಂಘದ ಅಧ್ಯಕ್ಷ   ಹೆಚ್.ಎಲ್ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಭೀಮಾನಾಯಕ್. ಶಿರಸ್ತೇದಾರ್ ಮಹದೇವ. ಶಿವಮೂರ್ತಿ, ಪಶು ಸಂಗೋಪನೆ ಇಲಾಖೆ ಸಹಾಯಕ ನಿಧೇ೯ಶಕ ಪರಮೇಶ್ವರಪ್ಪ .ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು

LEAVE A REPLY

Please enter your comment!
Please enter your name here