ವಯೋವೃದ್ದರಿಗೆ ಸುರಕ್ಷ ಛಾರಿಟಬಲ್ ಟ್ರಸ್ಟ್ ರಿಂದ ಸಹಾಯ

0
140

ಸುರಕ್ಸ ಛಾರಿಟಬಲ್ ಟ್ರಸ್ಟ್ ಅನಾಥ ಹಾಗೂ ಸರ್ಕಾರದ ನೆರಲುಲ್ಲದೆ ತನ್ನ ಕಾರ್ಯ ನಿರ್ವಸುತ್ತಿದ್ದು ಮಕ್ಕಳಿಗೆ ಉಚಿತವಾಗಿ ಊಟ ಹಾಗೂ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಇದರೊಂದಿಗೆ ಆಶ್ರಮಯಿಲ್ಲದ ವೃದ್ದರಿಗೆ ತಿಂಗಳ ಪ್ರೇರೇಪನೇ ಶನಿವಾರದಂದು ಉಚಿತವಾಗಿ ಒಂದು ತಿಂಗಳಿಗೆ ಬೇಕಾಗುವ ಅಡುಗಿ ಸಾಮಾಗ್ರಿಗಳನ್ನು ನೀಡಲಾಗುತ್ತಿದ್ದು, ಸ್ಲಮ್ ಗಳಲ್ಲಿ ವಾಸವಾಗಿರುವ 14 ವೃದ್ದರಿಗೆ ಅಡುಗೆ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದ್ದೆ. ಹಾಗಿಯೇ ಕೆಲವು ವೃದ್ಧರಗೆ ಮಧುಮೇಹ, ರಕ್ತದ ಒತ್ತಡದ ಔಷಧಿಗಳನ್ನು ನೀಡಲಾಗುತ್ತದೆ. ಸುರಕ್ಸ ಛಾರಿಟಬಲ್ ಟ್ರಸ್ಟ್‍ನ ಮುಖ್ಯರಾಗಿರುವ ಗೋಪಿನಾಥರವರು ಇದೊಂದು ವಿಶಿಷ್ಠ ಶೈಲಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಈ ಸೇವೆಯು ಎಲೆಮಾರೆದಖಯಿಯ ಹಾಗೇ ಜೆ.ಪಿ.ನಗರದ 8ನೇ ಹಂತದ ತಮ್ಮ ಆಶ್ರಮದಲ್ಲಿ ನಡೆಸಿಕೊಂಡು ಬಂದಿರುತ್ತಾರೆ. ಇದು ಕೇವ ಆತ್ಮ ತೃಪ್ತಿಗೆ ನಡೆಸುತ್ತಿರುವ ಸಮಾಜ ಸೇವಿಯಾಗಿದಿ.
ಈ ರೀತಿ ಸಮಾಜ ಸೇವೆಯಲ್ಲಿ ಯಾವುದೇ ಅಪೇಕ್ಷ ವಿಲ್ಲದೆ ಎಲ್ಲರೂ ವಯೋವೃದ್ದರ ಸೇವೆ ಮಾಡಬೇಕೆಂಬುದು ಗೋಪೀನಾಥ ರವರ ಆಶಯವಾಗಿದೆ. ಅನಾಥ ಮಕ್ಕಳಿಗೆ ಮತ್ತು ವಯೋವೃದ್ದರಿಗೆ ಸಹಾಯ ಮಾಡಉ ಬಯಸುವವರು ಈ ನಂಬರಿಗೆ ಸಂರ್ಪಕಿಸ ಬಹುದು. ಸುರಕ್ಷ ಛಾರಿಟಬಲ್ ಟ್ರಸ್ಟ್ – 98453 15854

LEAVE A REPLY

Please enter your comment!
Please enter your name here