ಚಿಕ್ಕಬಳ್ಳಾಪುರ / ಚಿಂತಾಮಣಿ ತಾಲೂಕು . ಚಿಂತಾಮಣಿ ನಗರ ಮೂರನೇ ವಾರ್ಡ್ ನಲ್ಲಿ ಕಾಂಗ್ರೇಸ್ ಪಕ್ಷ(ಕೆ ಎಚ್ ಮುನಿಯಪ್ಪ)ಬಣ ತುಳಸಿರವಿ ಮತ್ತು ಮುನಿರಾಜು ಹಾಗೂ ಅವರ ಬೆಂಬಲಿಗರಾದ ಮಾಳಪಲ್ಲಿ ಸದಾಶಿವ ಮತ್ತಿತರರು ಪಕ್ಷವನ್ನು ತೊರೆದು ಜೆ ಡಿ ಎಸ್ ಶಾಸಕರಾದ ಜೆ ಕೆ ಕೃಷ್ಣಾರೆಡ್ಡಿಯವರ ಮತ್ತು ಸಿಕೆ ಶಭೀರ್ ರವರ ಸಹಯೋಗದೊಂದಿಗೆ ನಗರದ ಶಾಸಕರ ಮನೆಯಲ್ಲಿ ಸೇರ್ಪಡೆಯಾದರು.