ಡಿಕೆ,ರವಿಯವರ ಪುಣ್ಯಸ್ಮರಣೆ

0
126

ಬೆಂ,ಗ್ರಾಂ,/ದೊಡ್ಡಬಳ್ಳಾಪುರ : ಜನಪ್ರಿಯ ಜಿಲ್ಲಾಧಿಕಾರಿ, ದಿವಂಗತ ಡಿ.ಕೆ.ರವಿಯವರ ಎರಡನೇ ಪುಣ್ಯಸ್ಮರಣೆಯ ಪ್ರಯುಕ್ತ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಡಿಕೆ.ರವಿ ರವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಕ್ಯಾಂಡಲ್ ಬೆಳಗಿಸಿ ಶ್ರದ್ಧಾಂಜಲಿ ಕಾರ್ಯಕ್ರಮ ಆಚರಿಸಲಾಯಿತು.

LEAVE A REPLY

Please enter your comment!
Please enter your name here