ಮಾಧ್ಯಮ ಸಂಚಾಲಕರಾಗಿ ವಿ.ವಿಶ್ವನಾಥ್

0
118

ಬೆಂಗಳೂರು/ಯಲಹಂಕ: ಭಾರತೀಯ ಜನತಾಪಾರ್ಟಿ ಬೆಂಗಳೂರು ನಗರ ಮಾಧ್ಯಮ ಸಂಚಾಲಕರಾಗಿ ವಿಶ್ವನಾಥ್. ವಿ (ಯಲಹಂಕ) ರವರಿಗೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು , ಬೆಂಗಳೂರು ನಗರ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರೂ, ಎಸ್.ಮುನಿರಾಜು ರವರು ಜವಾಬ್ದಾರಿ ಪತ್ರವನ್ನ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಎಸ್.ಎನ್.ರಾಜಣ್ಣ ಹಾಗೂ ಜಿಲ್ಲಾ ಎಸ್ ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಜಗದೀಶ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here