ಕಾರ್ಖಾನೆ ಸ್ಥಾಪನೆಗೆ ಗ್ರಾಮಸ್ಥರಿಂದ ತೀವ್ರ ವಿರೋಧ

0
183

ಬಳ್ಳಾರಿ /ಸಂಡೂರು : ಯಶವಂತನಗರದಲ್ಲಿ ನಡೆದ ಬಿ.ಕೆ.ಜಿ. (ಕೆ.ಎಫ್.ಸಿ)ಕಂಪನಿಯ ಪೆಲೆಟ್ ವಿಷಯಕ್ಕೆ ಸಂಭಂದಿಸಿದಂತೆ ಕರ್ಖಾನೆ ಸ್ಥಾಪನೆಗೆ ಅನುಮತಿಗಾಗಿ ನಡೆದ ಗ್ರಾಮಸಭೆಯಲ್ಲೆ ಯಶವಂತನಗರ ಗ್ರಾಮಸ್ಥರು/ಪಂಚಾಯಿತಿ ವತಿಯಿಂದ ಕರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತವಾಗಿ ಸಂರ್ಪೂಣವಾಗಿ ಬಹುಮತದಿಂದ ಕರ್ಖಾನೆಗೆ ಅನುಮತಿ ನೀಡಬಾರದೆಂದು ವಿರೋಧಿಸಲಾಯಿತು..

ಹಾಗು ಪರವಾನಗಿಯನ್ನು ತಿರಸ್ಕರಿಸಲಾಯಿತು..ಈ ಸಂಧರ್ಭದಲ್ಲಿ ಮುಖ್ಯವಾಗಿ ಯಶವಂತನಗರದ ಪಾಲಿಟೇಕ್ನಿಕ್ ಕಾಲೇಜು ಸಹ ಈ ಗ್ರಾಮಸಭೆಯಲ್ಲಿ ಭಾಗವಹಿಸಿ ಕರ್ಖಾನೆ ಸ್ಥಾಪನೆ ಮಾಡಿದರೆ ನಮ್ಮ ಕಾಲೇಜಿಗೆ ಹಾನಿಕಾರವಾಗುತ್ತದ್ದೆ ಎಂದು ಅವರು ಸಹ ವಿರೋಧ ವ್ಯಕ್ತಪಡಿಸಿದರು…
ಈ ಗ್ರಾಮಸಭೆಗೆ ದಕ್ಷಿಣ ವಲಯ ಅರಣ್ಯ ಅಧಿಕಾರಿಗಳದ ಶ್ರೀಧರ್, ಕೆ.ಎಫ್.ಸಿ ಕಂಪನಿಯ ವ್ಯವಸ್ಥಾಪಕರು,ಹಾಗು ಗ್ರಾಮಪಂಚಾಯಿತಿಯ ಸರ್ವಸದಸ್ಯರು, ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಗ್ರಾಮಸ್ಥರು,ಹಾಗು ಗ್ರಾಮದ ಮುಖಂಡರದ ಎನ್,ನಾಗರಾಜ,ಕಾಶಪ್ಪ,ಹುಸೇನ್ ಪೀರಾ,ಶಾಂಭಣ್ಣ,ರಾಜಶೇಖರ್ ಗೌಡ.ರಾಮಮೂರ್ತಿ,ಯರೀಸ್ವಾಮಿ,ಹಾಗು ಇತರರು ಸಹ ಭಾಗವಾಹಿಸಿದ್ದರು.. ಒಟ್ಟಾರೆಯಾಗಿ ಸಂಪೂರ್ಣವಾಗಿ ಗ್ರಾಮಸಭೆಯಲ್ಲಿ ಕರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಪರವಾನಗಿಯನ್ನ ನೀಡಲು ತಿರಸ್ಕರಿಸಲಾಯಿತು.. ಗ್ರಾಮಸ್ಥರ ಪ್ರತಿಯೊಂದು ಕುಟುಂಬಸ್ಥರಿಂದ ಕಾರ್ಖಾನೆ ಸ್ಥಾಪನೆಗೆ ವಿರೋಧಿಸಿ ನೀಡಿದಂತ ಅಫಿಡೇವಿಟ್ ಪತ್ರ.. ಒಟ್ಟಾರೆಯಾಗಿ 100 ಕುಟುಂಬದ ವತಿಯಿಂದ 100 ಅಫಿಡೇವಿಟ್ ಗಳನ್ನು ಸಲ್ಲಿಸಲಾಯಿತು ಅದರ ಪ್ರತಿ ಗ್ರಾಮಸ್ಥರು,ರೈತರಿಂದ ವಿಷಯಗಳನ್ನು ಚರ್ಚಿಸಿ ಕರ್ಖಾನೆ ವಿರೋಧಿಸಿ ವ್ಯಕ್ತಪಡಿಸಿ ನೀಡಿದ ಮನವಿಯ ಚಿತ್ರಗಳು.

LEAVE A REPLY

Please enter your comment!
Please enter your name here