ಶುಭಾಶಯಗಳು

0
160

ಕೋಲಾರ/ಬಂಗಾರಪೇಟೆ:ಪತ್ರಿಕೋದ್ಯಮ       ದಲ್ಲಿ  ಕ್ರಾಂತಿಯನ್ನು ಉಂಟು ಮಾಡುತ್ತಿರುವ   “ನಮ್ಮೂರು ಟಿವಿ” ಕನ್ನಡ ಆನ್ ಲೈನ್ ನ್ಯೂಸ್ ಚಾನಲ್ ಯಶಸ್ವಿಯಾಗಿ  ಮೂಡಿಬರಲಿ ಎಂದು   ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ  ಶುಭ ಕೋರಿದರು ಎಂದು ನಮ್ಮೂರು ಟಿವಿ ವಾಹಿನಿ ಯೊಂದಿಗೆ ಮಾತನಾಡಿದ ಶಾಸಕರು,  ನಾಡಿನ  ಸಮಸ್ತ ನಾಗರೀಕರಿಗೆ ಯುಗಾದಿ ಹಬ್ಬದ  ಶುಭಾಶಯ ಕೋರಿದರು.

LEAVE A REPLY

Please enter your comment!
Please enter your name here