ಅಸ್ವತ್ರೆ ಗೋಡನ್ ಗೆ ಬೆಂಕಿ.

0
142

ಮಂಡ್ಯ/ಮಳವಳ್ಳಿ: ಸಾರ್ವಜನಿಕ ಅಸ್ವತ್ರೆಯ ಹಳೆಯ ದಾಖಲಾತಿ ಹಾಗೂ ಪೀಠೋಕರಣ ಶೇಖರಣೆಯಾಗಿದ್ದ ಕೊಠಡಿ ಬೆಂಕಿ ಬಿದ್ದು ದಾಖಲಾತಿ ಹಾಗೂ ಪಿಠೋಪಕರಣಗಳು ಸುಟ್ಟು ಕರುಕಲಾಗಿರುವ ಘಟನೆ ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ವತ್ರೆಯಲ್ಲಿನಡೆದಿದೆ. 

ಕಳೆದ ರಾತ್ರಿ ಬೆಂಕಿ ಕಾಣಿಕೊಂಡಿದ್ದು ತಕ್ಷಣ ನಾನ್ ಕ್ಲಿನಿಕ್ ಸಿಬ್ಬಂದಿ ಗಳು ಬೆಂಕಿಯನ್ನು ನಂದಿಸಿದ್ದು . ಇಂದು ಸಹ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಸಾಕಷ್ಟು ಪೀಠೋಪಕರಣ ಟೇಬಲ್, ಮಂಚ.ಕುರ್ಚಿಗಳು .ಹಾಸಿಗೆ ಸೇರಿದಂತೆ ಹಲವು ಸಾಮ್ರಾಗಿಗಳು ಸುಟ್ಟು ನಾಶವಾಗಿದೆ. ಈ ಕೊಠಡಿಯಲ್ಲಿ ವಿದ್ಯುತ್ ಸಂಪರ್ಕ ವಿಲ್ಲದೆ ಇದ್ದರೂ ಬೆಂಕಿ ಹೇಗೆ ಕಾಣಿಸಿಕೊಂಡಿತು ಎನ್ನುವ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.
ಈ ಸಂಬಂಧ ಆಸ್ವತ್ರೆ ಆಡಳಿತಾಧಿಕಾರಿ ಮಹದೇವ ನಾಯಕ್ ಮಳವಳ್ಳಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ದಾಖಲಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here