ಜಿಲ್ಲಾ ಕಾರ್ಯದರ್ಶಿ ಅವಿರೋಧ ಆಯ್ಕೆ

0
258

ಚಿಕ್ಕಬಳ್ಳಾಪುರ/ಚಿಂತಾಮಣಿ :ತಾಲ್ಲೂಕಿನ ಮಾದರಕಲ್ಲು, ಶ್ರೀ ಎಮ್.ಕೆ. ನಾಗರಾಜ್ ರವರನ್ನು ಕರ್ನಾಟಕ
ರಕ್ಷಣಾ ವೇದಿಕೆ (ಸಿಂಹ ಸೇನೆ) ಜಿಲ್ಲಾ ಕಾರ್ಯದರ್ಶಿ ಯಾಗಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ (ಸಿಂಹ ಸೇನೆ) ರಾಜ್ಯಾಧ್ಯಕ್ಷರದಾ ಜಯದೇವ ಪ್ರಸನ್ನ ಅವರು ಮುಂದಿನ ದಿನಗಳಲ್ಲಿ ನಾಡು,ನುಡಿ,ಗಡಿ, ನೆಲ,ಸಂಸ್ಕೃತಿ, ರೈತ,ಕಾರ್ಮಿಕ, ವಿದ್ಯಾರ್ಥಿ, ಯುವ ಜನರ ಹಾಗೂ ಮಹಿಳೆಯರ ರಕ್ಷಣೆಯು ಒಳಗೊಂಡಂತೆ ನಾಡಿನ ಸರ್ವತೋಮುಖ ಬೆಳವಣಿಗೆಗೆ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯು ನಡೆಸುವ ರಾಜಿರಹಿತ ಹಾಗೂ ರಾಜಕೀಯ ರಹಿತ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಿಂಹ ಸೇನೆ ಯ ತತ್ವ ಸಿದ್ಧಾಂತಗಳಿಗೆ ಸಿದ್ದರಾಗಿ.ಎಂದು ರಾಜ್ಯಾಧ್ಯಕ್ಷರು ಜಯದೇವ ಪ್ರಸನ್ನ ಹೇಳಿದರು.

LEAVE A REPLY

Please enter your comment!
Please enter your name here