ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ

0
216

ಬಳ್ಳಾರಿ: ಭುವನಹಳ್ಳಿ ಗ್ರಾಮದ ಬಳಿ ನಡೆದ ಕಾರ್ಯಕ್ರಮ ಒಟ್ಟು 95 ಕಿ.ಮೀ.ಉದ್ದದ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಜೆ ಭೂಮಿಪೂಜೆ ಒಟ್ಟು 869 ಕೋಟಿ ವೆಚ್ಚದ ಚತುಷ್ಪದ ರಾಷ್ಡ್ರೀಯ ಹೆದ್ದಾರಿ 63 ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಸಂಸದ ಬಿ. ಶ್ರೀರಾಮುಲು. ಹೊಸಪೇಟೆಯಿಂದ ಜೋಳದರಾಶಿ ಆಂಧ್ರ ಗಡಿ ವರೆಗೆ ರಸ್ತೆ ನಿರ್ಮಾಣ ಮಾರ್ಚ್ 31 ರಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದರು ಎರಡು ವರ್ಷದೊಳಗೆ ಕಾಮಗಾರಿ ಪೂರ್ಣ ಗೊಳಿಸಲು ಗ್ಯಾಮನ್ ಇಂಡಿಯಾ ಲಿ. ಇವರಿಗೆ ಸೂಚನೆ.ಹಿರಿಯ ಉಪಾಧ್ಯಕ್ಷ ಕೆಸಿ ಶ್ರೀನಿವಾಸನ್, ಯೋಜನಾಧಿಕಾರಿ ಶ್ರೀನಿವಾಸನ್ ಮಾಮಿಡಿ, ಯೋಜನಾ ವ್ಯವಸ್ಥಾಪಕ ಎಸ್ ಜಿ. ಸಂಜೀವ್, ಮಾಜಿ ಶಾಸಕ ರತನ್ ಸಿಂಗ್ ಇನ್ನಿತರರು ಭಾಗಿ

LEAVE A REPLY

Please enter your comment!
Please enter your name here