ರಾತ್ರಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ಥ

0
190

ಬಳ್ಳಾರಿ:/ಹೊಸಪೇಟೆ: ಕಂಪ್ಲಿ ಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ಥ. ಹೊಸಪೇಟೆ ತಾಲೂಕಿನ ಕಂಪ್ಲಿ ಪಟ್ಟಣದ ಚಿಕ್ಕಜಾಯಿಗನೂರ ರಸ್ತೆಯ ಬಡಾವಣೆ ಯಲ್ಲಿ ಹಾರಿಹೋದ ಮನೆಗಳ ಶೀಟ್ ಗಳು. ಭಾರಿ ಮಳೆ ಗಾಳಿಗೆ ಬೀದಿಗೆ ಬಿದ್ದ ಹಲವು ಕುಟುಂಬಗಳು.

LEAVE A REPLY

Please enter your comment!
Please enter your name here