ಸಿಡಿಲು ಬಡಿದು ಇಬ್ಬರ ಸಾವು

0
121

ಕೊಪ್ಪಳ/ ಕುಷ್ಟಗಿ: ತಾಲೂಕಿನಲ್ಲಿ ಎರಡು ಪ್ರತ್ಯೇಕ ಗ್ರಾಮಗಳಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ  ನೇರೆಬಂಚಿ ಗ್ರಾಮದ ಸೀಮಾದಲ್ಲಿರುವ ಹೊಲದಾಗ ಕೖಷಿ ಚಟವಟಿಕೆಯಲ್ಲಿ ತೊಡಗಿದ್ದ ಲಕ್ಷ್ಮಣ(28) ಸಾವಿಗಿಡಾಗಿದ್ದರೆ.

ಬಾದಿಮಾಳದ ರೇಣುಕಾ(35) ಕೖಷಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾಳ ಈ ಕುರಿತು ಹನಮಸಾಗರ ಮತ್ತು ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here