ಮಾಜಿ ಪ್ರದಾನಿ ದೇವೇಗೌಡರವರ 85 ನೇ ವಷ೯ದ ಹುಟ್ಟುಹಬ್ಬ ಆಚರಣೆ

0
76

ಮಂಡ್ಯ/ಮಳವಳ್ಳಿ:  ಮಾಜಿ ಪ್ರದಾನಿ ಹೆಚ್.ಡಿ ದೇವೇಗೌಡರವರ 85 ನೇ ವಷ೯ದ ಹುಟ್ಟುಹಬ್ಬವನ್ನು  ತಾಲ್ಲೂಕು ಜೆಡಿಎಸ್ ಪಕ್ಷ ದ ವತಿಯಿಂದ ಮಳವಳ್ಳಿ ‌ಪಟ್ಟಣದಲ್ಲಿ  ಆಚರಿಸಲಾಯಿತು.   ಪಟ್ಟಣದ ಗಂಗಾಧರೇಶ್ವರಸ್ವಾಮಿ ದೇವಸ್ಥಾನ ದಲ್ಲಿ ದೇವೇಗೌಡ ಹೆಸರಿನಲ್ಲಿ ವಿಶೇಷ ಪೂಜೆಸಲ್ಲಿಸಿ ನಂತರ ಸಾರ್ವಜನಿಕ ಆಸ್ವತ್ರೆ ಯ ರೋಗಿಗಳಿಗೆ ಹಣ್ಣು-ಹಂಪಲ ವಿತರಿಸಿ ಬಳಿಕ ಆನಂತ ರಾಂ ವೃತ್ತದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕ ರಿಗೆ ಸಿಹಿ ಹಂಚಲಾಯಿತು. ಈ ಸಂದಭ೯ದಲ್ಲಿ  ಮಾಜಿಶಾಸಕ ಡಾ.ಕೆ ಅನ್ನದಾನಿ ಮಾತನಾಡಿ, ನಾಡಿನ ರೈತರ ಪರವಿರುವ ಹಿರಿಯ  ಮಾಜಿ ಪ್ರದಾನಿ ದೇವೇಗೌಡರು ರೈತರ ಬಗ್ಗೆ ಹೋರಾಟ ಮಾಡಿ  ರೈತರ ಪರವಾಗಿ ನಿಂತಿರುವ ಮುತ್ಸದಿ , ಇವರ ಇನ್ನಷ್ಟು ಕಾಲ ರೈತರ ಹೋರಾಟ ನಡೆಸಲು ದೇವರು ಶಕ್ತಿ ಕರುಣಿಸಲಿ ಎಂದ ಅವರ  ಅವರ ಆದರ್ಶಹಾಗೂ ಗುಣವನ್ನು ನಾವೆಲ್ಲರೂ ಪಾಲಿಸಬೇಕು ಎಂದು ತಿಳಿಸಿದರು   ತಾಲ್ಲೂಕು ಜೆಡಿಎಸ್ ಅದ್ಯಕ್ಷ ಹಾಗೂ ಜಿ.ಪಂ ಸದಸ್ಯ  ರವಿ. ತಾ.ಪಂ ಸದಸ್ಯ ನಟೇಶ್. ತಾ.ಪಂ ಮಾಜಿ ಸದಸ್ಯ ಕೆ.ವಿ ಪ್ರಕಾಶ, ನಂದಕುಮಾರ, ಪುರಸಭಾ ಸದಸ್ಯ ರಾಜಣ್ಣ, ಮಹೇಶ, ನಾರಾಯಣ, ಕಂಬರಾಜು. ಸೇರಿದಂತೆ  ಮತ್ತಿತ್ತರರು ಇದ್ದರು.

LEAVE A REPLY

Please enter your comment!
Please enter your name here