ತೆಲುಗು ನಟ ಎನ್ಟಿಆರ್ ಹುಟ್ಟು ಹಬ್ಬ ಆಚರಣೆ

0
154

ರಾಯಚೂರು/ಮಾನವಿ: ತಾಲೂಕಿನಲ್ಲಿ ತೆಲುಗು ಚಿತ್ರ ನಟ ಎಟಿಆರ್ ಹುಟ್ಟು ಹಬ್ಬದ ಅಂಗವಾಗಿ ಸರಕಾರಿ ಆಸ್ಪತ್ರೆ ಯಲ್ಲಿ ರೋಗಿಗಳಿಗೆ ಹಾಲು ಮತ್ತು ಹಣ್ಣುಗಳನ್ನು ವಿತರಣೆ ಮಾಡಲಾಯಿತು.  ಹಾಗೂ ಬಡ ಮಕ್ಕಳ ಜೊತೆ ಕೇಕ್ ಕತ್ತರಿಸುವ ಮೂಲಕ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ವಿಜೃಂಭಣೆ ಯಿಂದ  ಆಚರಿಸಿ ಸಂಭ್ರಮಿಸಿದ ಎನ್ಟಿಆರ್ ಅಭಿಮಾನಿಗಳು.

LEAVE A REPLY

Please enter your comment!
Please enter your name here