ನೀರಿನ ಡ್ರಮ್ ಬಾಲಕನ ಮೇಲೆ ಬಿದ್ದು ಸಾವು.

0
216

ಬಳ್ಳಾರಿ ಕೂಡ್ಲಿಗಿ : ನೀರಿನ ಡ್ರಮ್ ಬಾಲಕನ ಮೇಲೆ ಬಿದ್ದು ಸಾವು.ಆರು ವರುಷದ ರಾಜೀವ್ ಮೃತ ದುರ್ದೈವಿ ಬಾಲಕ.ಕೂಡ್ಲಿಗಿ ತಾಲೂಕಿನ ಕಂದಗಲ್ ಗ್ರಾಮದಲ್ಲಿ ಘಟನೆ.ಗ್ರಾಮದಲ್ಲಿ ನೀರಿನ ಅಭಾವ ಹಿನ್ನೆಲೆ ಹೊಲದಿಂದ ಚಕ್ಕಡಿ ಬಂಡೆ ಮೂಲಕ ನೀರು ತರಲಾಗಿತ್ತು.ಮನೆಯ ಬಳಿ ನೀರಿನ ಡ್ರಮ್ ಇಳಿಸುವ ಸಂದರ್ಭ ಆಟವಾಡುತ್ತಿದ್ದ ಬಾಲಕನ ಮೇಲೆ ಬಿದ್ದು ಸ್ಥಳದಲ್ಲಿಯೇ ಸಾವು‌.ಸ್ಥಳಕ್ಕೆ ಕೊಟ್ಟೂರು ಠಾಣೆಯ ಪೊಲೀಸರು ಭೇಟಿ

LEAVE A REPLY

Please enter your comment!
Please enter your name here