ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಫೋಟೋ ಸ್ಟೂಡಿಯೋ ಭಸ್ಮ

0
135

ಕೋಲಾರ / ಬಂಗಾರಪೇಟೆ : ತಾಲ್ಲೂಕಿನ ಬೇತಮಂಗಲ ಸಮೀಪದ ಕಮ್ಮಸಂದ್ರ (ಕೋಟಿಲಿಂಗ) ದಲ್ಲಿ  ವಿದ್ಯುತ್ ಶಾರ್ಟ್ ಸರ್ಕ್ಯೂಟ್  ನಿಂದ   ಫೋಟೋ ಸ್ಟೂಡಿಯೋ ಭಸ್ಮ. ಸುಮಾರು  ಒಂದು ಘಂಟೆಗೂ ಹೆಚ್ಚು ಕಾಲ. ಉರಿದ ಬೆಂಕಿ‌ ಅಗ್ನಿಶಾಮಕ ದಳದವರಿಂದ  ಬೆಂಕಿ ನಂದಿಸುವ ಕಾರ್ಯ ಯಶಸ್ವಿ.    ನಾಗಶೇಟ್ಟಿ ಹಳ್ಳಿ ಯ ಸುರೇಶ್ ಗೆ ಸೇರಿದ ಫೋಟೋ ಸ್ಟುಡಿಯೊ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ.  ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here