ಮುಳುಗಡೆ ನಗರಿಯಲ್ಲಿ ಮಾವುಮೇಳ

0
97

ಬಾಗಲಕೋಟೆ: ಕಾಳಿದಾಸ ಕಲ್ಯಾಣ ಮಂಟಪ ದಲ್ಲಿ ಮಾವುಮೇಳ..ಮಾವುಮೇಳಕ್ಕೆ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರಿಂದ ಚಾಲನೆ..

ಮುಳುಗಡೆ ನಗರಿ ಬಾಗಲಕೋಟೆಯ ಕಾಳಿದಾಸ ಕಲ್ಯಾಣಮಂಟಪದಲ್ಲಿ ಮಾವು ಮೇಳ ಹಮ್ಮಿಕೊಳ್ಳಲಾಗಿತ್ತು. ಮಾವುಮೇಳ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಅದ್ಯಕ್ಷ ವೀಣಾ ಕಾಶಪ್ಪನವರ್ ಚಾಲನೆ ನೀಡಿದ್ರು. ಇನ್ನು ಇದು ಮಾವಿನ ಹಣ್ಣಿನ ಸಿಜನ್ ಆಗಿರೋದ್ರಿಂದ ಸುಮಾರು ೬೪ ಬಗೆ ಹಣ್ಣುಗಳನ್ನ ಪ್ರದರ್ಶನಕ್ಕೆ ಇಡಲಾಗಿತ್ತು. ಇತ್ತ ಗ್ರಾಹಕರು ಬಗೆಬಗೆಯ ಮಾವಿನ ಹಣ್ಣುಗಳ ಮಾಹಿತಿ ಪಡೆಯುವುದಲ್ಲದೆ ಮಾವಿನ ಹಣ್ಣಿನ ಖರೀದಿಯಲ್ಲಿ ಬ್ಯೂಸಿಯಾಗಿದ್ರು. ಇಂತಹ ಮಾವಿನ ಹಣ್ಣುಗಳ ಮೇಳದಿಂದ ಮಾವಿನ ಹಣ್ಣಿನ ವ್ಯಾಪಾರಸ್ಥರಿಗೂ ಅನುಕೂಲವಾಗುತ್ತೆ ಅನ್ನೋ ಮಾತು ವ್ಯಾಪಾರಸ್ಥರದ್ದಾಗಿತ್ತು.

LEAVE A REPLY

Please enter your comment!
Please enter your name here