ನಾಯಿಗಳ ಕಾಟಾ ತಪ್ಪಿಸಿ ಸ್ವಾಮೀ..

0
222

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಕೈವಾರ ಗ್ರಾಮದ. ಕೆ.ಇ.ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಂದೆ ಹಂದಿ ಮಾಂಸ,ಕೋಳಿ ಮಾಂಸದ ಅಂಗಡಿಗಳಿದ್ದು, ಅಂಗಡಿಮುಂದೆ ಬಿದ್ದ ಮೂಳೆ ಮಾಂಸಕ್ಕಾಗಿ ಕಾದು ಕುಳಿತ ನಾಯಿಗಳ ಕಚ್ಚಾಟ ದಾರಿಹೋಕರಿಗೂ ಇತ್ತ ನಡೆದಾಲು ಬಯಬೀಳುವಂತಾಗಿದ್ದು, ಇನ್ನು ಶಾಲೆಗೆ ಬರುವ ಪುಟ್ಟಮಕ್ಕಳಂತೂ ಬೆಚ್ಚಿಬೀಳುವಂಥಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾಯಿಗಳ ಕಾಟ ಜಾಸ್ತಿ ಅಗಿರುದ್ದರಿಂದ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಿದ್ದರೆ ಎಂದು ಮಕ್ಕಳ ಪೋಷಕರು ಆರೋಪಿಸಿದ್ದಾರೆ.
ಪೋಷಕರು ಮತ್ತು ಶಾಲೆಯ ಮುಖ್ಯಶಿಕ್ಷಕರು ಗ್ರಾಮ ಪಂಚಾಯತಿಗೆ ಮತ್ತು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರೂ ಸಹಾ ಇದರ ಬಗ್ಗೆ ಇದುವರೆಗೂ ಗಮನ ಹರಿಸಿಲ್ಲ . ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಮಾಂಸದ ಅಂಗಡಿಗಳನ್ನು ತೆರವು ಮಾಡಿ ನಾಯಗಳಿಕಾಟ ತಪ್ಪಿಸಬೇಕಾಗಿದೆ.

ನಮ್ಮೂರ ಟಿವಿ ಇಮ್ರಾನ್ ಖಾನ್ ಅರ್ ಕೆ ಚಿಂತಾಮಣಿ.

LEAVE A REPLY

Please enter your comment!
Please enter your name here