ಹಸಿರು ಸೇನೆ ಬೈಕ್ ರಾಲಿ

0
331

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಎ,ಪಿ,ಎಂ,ಸಿ ಮಾರುಕಟ್ಟೆಯಿಂದ ಹೊರಟ ಕರ್ನಾಟಕ ರೈತ ಸಂಘದ ಹಸಿರು ಸೇನೆ ಬೈಕ್ ರಾಲಿ .ಜೂನ್1 ರಂದು ವಿಧಾನಸೌಧ ಮುತ್ತಿಗೆ ಹಾಕಲು ಚಿಂತಾಮಣಿ ಯಿಂದ ಕರ್ನಾಟಕ ರೈತ ಸಂಘದವರು ತೀರ್ಮಾನಿಸಿದರು. ಅದರೆ ರಾಜ್ಯ ಸರ್ಕಾರದ ಆದೇಶದಂತೆ 31ಮೇ ರಂದು ಕೆಲ ರೈತರನ್ನು ಚಿಂತಾಮಣಿ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು. ಪೊಲೀಸರು ರೈತರಿಗೆ ದೇವನಹಳ್ಳಿಯ ವರೆಗು ಹೋಗುವ ಅವಕಾಶ ನೀಡಿದ್ದಾರೆ.ಈ ದಿನ ಜೂನ್ 1 ರಂದು ವಿಧಾನ ಸೌಧ ಮುತ್ತಿಗೆ ಹಾಕಲು ಚಿಂತಾಮಣಿ ಕರ್ನಾಟಕ ರೈತ ಸಂಘದಿಂದ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಆಂಜನೇಯ ರೆಡ್ಡಿ, ಕಾರ್ಯ ಅಧ್ಯಕ್ಷ ವಿ ಕೆ ಸತ್ಯನಾರಾಯಣ, ಕಾರ್ಯದರ್ಶಿ ಡಿ ವಿ ಮಂಜುನಾಥ, ಪ್ರದಾನ ಕಾರ್ಯದರ್ಶಿ ಶಂಕರ್ ರೆಡ್ಡಿ, ರೆಡಪ್ಪ, ರಾಮಸ್ವಾಮಿ, ಅರುಣ್ ಬಾಬು ಮತ್ತು ಇನ್ನೂ ಮುಂತಾದವರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here