ಹತ್ತು ದಿನಗಳಿಂದ ಜ್ವರ..

0
131

ತುಮಕೂರು/ಪಾವಗಡ;ತಾಲ್ಲೂಕಿನ ಕೋಟಬಂಡೆ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಗ್ರಾಮದ ಜನತೆ ಜ್ವರದಿಂದ ಬಳಳುತ್ತಿದ್ದು ಪಾವಗಡ ಸರ್ಕಾರಿ ಆಸ್ಪತ್ರೆಗೆ ಸುಮಾರು ನಲವತ್ತುಕ್ಕು ಹೆಚ್ಚು ಜನ ಚಿಕಿತ್ಸೆಗಾಗಿ ದಾಖಲಾದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಆಡಳಿತ ವೈದ್ಯಾದಿಕಾರಿಗಳ ಮಾರ್ಗದರ್ಶನದಂತೆ ತಾಲ್ಲೂಕು ಆಡಳಿತ ವೈದ್ಯಾದಿಕಾರಿಗಳಾದ ಡಾ”ಸಿದ್ದೆಶ್ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವಾ ನೀರು ಮತ್ತು ಗ್ರಾಮದ ನೈರ್ಮಲ್ಯದ ಬಗ್ಗೆ ಪರೀಶಿಲನೆ ನಡೆಸಿದಾಗ ಮತ್ತು ಜ್ವರದಿಂದ ಬಳಲುತ್ತಿದ್ದ ರೋಗಿಗಳ ರಕ್ತ ಪರೀಕ್ಷೆ ನಡೆಸಿದಾಗ ಚಿಕನ್ ಗುನ್ಯ ಎಂದು ತಿಳಿದು ಬಂದಿದೆ ಈ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಶಿಖಿರ ನಡೆಸಲಾಗುತ್ತಿದೆ ಎಂದು ಟಿ.ಹೆಚ್.ಒ ಡಾ”ಸಿದ್ದೆಶ್ ತಿಳಿಸಿದರು.

ಮಕೂರು/ಪಾವಗಡ;ತಾಲ್ಲೂಕಿನ ಕೋಟಬಂಡೆ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಗ್ರಾಮದ ಜನತೆ ಜ್ವರದಿಂದ ಬಳಳುತ್ತಿದ್ದು ಪಾವಗಡ ಸರ್ಕಾರಿ ಆಸ್ಪತ್ರೆಗೆ ಸುಮಾರು ನಲವತ್ತುಕ್ಕು ಹೆಚ್ಚು ಜನ ಚಿಕಿತ್ಸೆಗಾಗಿ ದಾಖಲಾದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಆಡಳಿತ ವೈದ್ಯಾದಿಕಾರಿಗಳ ಮಾರ್ಗದರ್ಶನದಂತೆ ತಾಲ್ಲೂಕು ಆಡಳಿತ ವೈದ್ಯಾದಿಕಾರಿಗಳಾದ ಡಾ”ಸಿದ್ದೆಶ್ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವಾ ನೀರು ಮತ್ತು ಗ್ರಾಮದ ನೈರ್ಮಲ್ಯದ ಬಗ್ಗೆ ಪರೀಶಿಲನೆ ನಡೆಸಿದಾಗ ಮತ್ತು ಜ್ವರದಿಂದ ಬಳಲುತ್ತಿದ್ದ ರೋಗಿಗಳ ರಕ್ತ ಪರೀಕ್ಷೆ ನಡೆಸಿದಾಗ ಚಿಕನ್ ಗುನ್ಯ ಎಂದು ತಿಳಿದು ಬಂದಿದೆ ಈ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಶಿಖಿರ ನಡೆಸಲಾಗುತ್ತಿದೆ ಎಂದು ಟಿ.ಹೆಚ್.ಒ ಡಾ”ಸಿದ್ದೆಶ್ ತಿಳಿಸಿದರು.

LEAVE A REPLY

Please enter your comment!
Please enter your name here