೧೨ ರಂದು ಕರ್ನಾಟಕ ಬಂದ್ ಗೆ ಕರೆ

0
160

ಚಿಕ್ಕಬಳ್ಳಾಪುರ:ವಿವಿದ ಬೇಡಿಕೆಗಳ…ಈಡೇರಿಕೆಗಾಗಿಜೂನ್ 12 ರಂದು ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಕರೆ..

ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಕರೆದಿರುವುದು ಪತ್ರಿಕಾ ಗೋಷ್ಠಿಯಲ್ಲಿ ಬರಪೀಡಿತ ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ ಯೋಜನೆ ರೈತರ ಸಾಲ ಮನ್ನಾ ಇನ್ನೀತರ ಬೇಡಿಕೆಗಳ ಈಡೇರಿಕೆಗಾಗಿ ಜೂನ್ 12 ರಂದು ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜು ಕರೆ ಕೊಟ್ಟಿದ್ದಾರೆ. ಬಂದ್ ಗೆ ಎಲ್ಲಾ ಕನ್ನಡಪರ ಸಂಘಟನೆಗಳು ಮತ್ತು ವಿವಿದ ದಲಿತಪರ ಸಂಘಟನೆಗಳು ಬಾಗವಹಿಸ ಬೇಕೆಂದು ಮನವಿ ಮಾಡಿದ್ದಾರೆ ಗೋಷ್ಠಿಯಲ್ಲಿ ವಾಟಾಳ್ ನಾಗರಾಜ ಕನ್ನಡ ಕುಮಾರ ಶಿವರಾಮೇಗೌಡ ಅಗಲಗುರ್ಕಿ ಚಲಪತಿ ಹಾಜರಿದ್ದರು.

LEAVE A REPLY

Please enter your comment!
Please enter your name here