ರೈಲ್ವೇ ಪೊಲೀಸರ ಭರ್ಜರಿ ಕಾರ್ಯಾಚರಣೆ

0
148

ಕೋಲಾರ / ಬಂಗಾರಪೇಟೆ : ಬಂಗಾರಪೇಟೆ ರೈಲ್ವೇ ಪೊಲೀಸರ ಭರ್ಜರಿ ಕಾರ್ಯಾಚರಣೆ. ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ಒರ್ವ ಅರೋಪಿ ಬಂಧನ. ಬಂಧಿತನಿಂದ ೨೨ ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಮೊಬೈಲ್, ಲ್ಯಾಪ್ ಟಾFCCಪ್ ವಶ. ಬಂಗಾರಪೇಟೆ ತಾಲ್ಲೂಕಿನ ಪಾಲರ್ ನಗರದ ನಿವಾಸಿ ಲಾರೆನ್ಸ್(೪೧) ಬಂಧಿತ ಅರೋಪಿ. ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ. ಪಿಎಸೈ ಕೃಷ್ಣಪ್ಪ, ಪ್ರೊಬೇಶನರಿ ಪಿಎಸೈ ಭಾರತಿ ನೇತೃತ್ವದ ತಂಡದಿಂದ ಕಾರ್ಯಾಚರಣೆ.

LEAVE A REPLY

Please enter your comment!
Please enter your name here