ವೈದ್ಯರ ಪ್ರತಿಭಟನೆ,ರೋಗಿಗಳು ಪರದಾಟ

0
132

ಚಾಮರಾಜನಗರ/ಕೊಳ್ಳೇಗಾಲ: ವೈದ್ಯರ ಪ್ರತಿಭಟನೆ ಹಿನ್ನೆಲೆ ಖಾಸಗಿ ಕ್ಲಿನಿಕ್ ಮುಚ್ಚಿದ್ದು .
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯಿದೆ ವಸೂದೆ ತಿದ್ದುಪಡಿಯನ್ನ ವಿರೋದಿಸಿ ರಾಜ್ಯಾದ್ಯಂತ ವೈದ್ಯರುಗಳ ಸಂಘ ಕರೆ ನೀಡಲಾಗಿದ್ದ ಮುಷ್ಕರಕ್ಕೆ ಕೊಳ್ಳೇಗಾಲದಲ್ಲೂ ಉತ್ತಮ ಬೆಂಬಲ ವ್ಯಕ್ಯವಾಗಿತ್ತು, ಎಲ್ಲಾ ಖಾಸಗಿ ವೈದ್ಯರು ಕ್ಲಿನಿಕ್ ಬಂದ್ ಗೊಳಿಸಿ ಬೆಂಗಳೂರಿಗೆ ತೆರಳಿದ್ದರಿಂದ ತುತು೯ ಚಿಕಿತ್ಸೆಗಾಗಿ ಖಾಸಗಿಆಸ್ಪತ್ರೆಗೆ ಆಗಮಿಸಿದ ರೋಗಿಗಳು ಪರದಾಡುವಂತಾಯಿತು.  ಕೊಳ್ಳೇಗಾಲದ ಖಾಸಗಿ ಆಸ್ಪತ್ರೆ ಬಂದ್, ಮಾಡಿ ಮುಷ್ಕರದಲ್ಲಿ ಪಾಲ್ಗೊಂಡಿರುವು ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಮುಷ್ಕರದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here