ಮೀನು ಮಾರಟಗಾರನ ಮೇಲೆ ಆಕ್ರೋಶ..

0
145

ಬಳ್ಳಾರಿ /ಹೊಸಪೇಟೆ: ವಿಜಯನಗರ ಅರಸ ಕಾಲದಲ್ಲಿ ಹಂಪಿಯ ಬೀದಿ-ಬೀದಿಗಳಲ್ಲಿ ಮುತ್ತು, ರತ್ನಗಳನ್ನು ಮಾರಟ ಮಾಡಿರುವುದು ಇದೀಗ ಇತಿಹಾಸ. ಆದರೆ, ಮಂದ ಬುದ್ದಿ ವ್ಯಕ್ತಿಯೊಬ್ಬ ಒಣಗಿದ ಮೀನುಗಳನ್ನು ಹಂಪಿಯಲ್ಲಿ ಮಾರಟ ಮಾಡಲು ಮುಂದಾಗಿ ಸ್ಥಳೀಯರ ಆಕ್ರೋಶಕ್ಕೆ ಗುರಿಯಾದ ಘಟನೆ ಜರುಗಿತು.

ಹಂಪಿ ವ್ಯಾಪ್ತಿಯಲ್ಲಿ ಮಧ್ಯ,ಮಾಂಸ ಮಾರಟ ನಿಷೇಧವಿದ್ದರೂ, ಇದನ್ನು ಅರಿಯದ ಮೀನು
ವ್ಯಾಪಾರಿ, ಹಂಪಿಯಲ್ಲಿ ಟಂಟಂ ವಾಹನದಲ್ಲಿ ವಿವಿಧ ಬಗೆಯ ಒಳ ಮೀನುಗಳನ್ನು ಮಾರಟ ಮಾಡಲು ಮುಂದಾಗಿ ಸ್ಥಳೀಯರಿಂದ ಬೈಗುಳ ತಿಂದು ಅನಿವಾರ‌್ಯವಾಗಿ ಅಲ್ಲಿಂದ ಜಾಗ ಖಾಲಿ ಮಾಡಿದನು.

LEAVE A REPLY

Please enter your comment!
Please enter your name here