ಕಾಂಗ್ರೆಸ್ ನಿಷ್ಠರಿಗೆ ಅನ್ಯಾಯ

0
124

ಕೋಲಾರ/ಬಂಗಾರಪೇಟೆ :ನಮ್ಮೂರು ಬಂಗಾರಪೇಟೆ ಪತ್ರಕರ್ತರ ಭವನದಲ್ಲಿ ತಾಲ್ಲೂಕಿನ ಹಿರಿಯ ಕಾಂಗ್ರೇಸ್ ಮುಖಂಡ ನಿವೃತ್ತ ಬೆಮೆಲ್ ಕಾರ್ಖಾನೆ ಕಾರ್ಮಿಕ ಕೆಂಪಣ್ಣ ಪತ್ರಿಕಾಗೋಷ್ಠಿ ನಡೆಸಿದರು,
ತಾಲ್ಲೂಕಿನಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ, ಪಕ್ಷದ ಸಂಘಟನೆ ಅಭಿವೃದ್ದಿಗಾಗಿ ದುಡಿದವರಿಗೆ ನಾಯಕರಿಂದ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದರು, ಈ ಬಗ್ಗೆ ಹೈಕಮ್ಯಾಂಡ್ ಗೆ ದೂರು ನೀಡುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here