ಸಿಗ್ನಲ್ ಪ್ರೀ಼ ಕಾರಿಡಾರ್ ಮಾಡುವಂತೆ..

0
730

ಬೆಂಗಳೂರು/ಮಹದೇವಪುರ: ಬೆಂಗಳೂರು ನಗರದಲ್ಲಿ ಟ್ರಾಪಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು ಸಿಗ್ನಲ್ ಪ್ರೀ ಕಾರಿಡಾರ್ ಮಾಡುವ ಸಲುವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಪದ್ಮಾವತಿ, ಶಾಸಕ ರಘು, ಮಹದೇವಪುರ ವಲಯದ ಜಾಯಿಂಟ್ ಕಮೀಷನರ್ ವಾಸಂತಿ ಅಮರ್, ಬಿಬಿಯಂಪಿ ಅಧಿಕಾರಿಗಳು ಹಾಗೂ ಸ್ಥಳಿಯ ಪ್ರತಿನಿಧಿಗಳು ಪರಿಶೀಲನೆ ನಡೆಸಿದರು. ಬೆಂಗಳೂರಿನ ಹೆಚ್‌ಎ.ಎಲ್, ಕುಂದಲಹಳ್ಳಿ ಗೇಟ್, ವರ್ತೂರು ಕೋಡಿ, ಓಫಾರಂ, ಹೂಡಿ, ಕೆ.ಆರ್.ಪುರ ರೈಲ್ವೇ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದರು.ಈದೇ ವೇಳೆ ಬಿಬಿಯಂಪಿ ಸದಸ್ಯರಾದ ಶ್ವೇತಾ ವಿಜಯ್ ಕುಮಾರ್, ಪುಷ್ಪಾ ಮಂಜುನಾಥ್, ಉದಯ್ ಕುಮಾರ್, ಎಸ್.ಮುನಿಸ್ವಾಮಿ, ಎಸಿ.ಹರಿಪ್ರಸಾದ್ ಮುಂದಾದರು ಹಾಜರಿದ್ದರು.

LEAVE A REPLY

Please enter your comment!
Please enter your name here