27.7 C
Bangalore, IN
Monday, April 22, 2019

Tag: bagalkote

ಸಚಿವೆ ಉಮಾಶ್ರೀಗೆ ತವರು ನೆಲದಲ್ಲೇ ಜನ್ರ ಚುನಾವಣೆ ಬಹಿಷ್ಕಾರ ಬಿಸಿ…!?

ಬಾಗಲಕೋಟೆ/ ತೆರದಾಳ :ಸರ್ಕಾರ ಮೂಲಭೂತ ಸೌಲಭ್ಯಕ್ಕಾಗಿ ಪ್ರತಿವರ್ಷ ಕೋಟಿ ಗಟ್ಟಲೆ ಖರ್ಚು ಮಾಡುತ್ತೇ, ಆದ್ರೆ ಇಲ್ಲೊಂದು ಬಡಾವಣೆ ಕಳೆದ 15 ವರ್ಷಗಳಿಂದ ಮಹಿಳ ೆಯರಿಗೆ ಶೌಚಾಲಯ ಸೇರಿದಂತೆ ನೀರು, ರಸ್ತೆ ಹೀಗೆ ಒಂದೇ...

ನದಿಗಳ ರಕ್ಷಣೆಗೆ ಜಾಗೃತಿ ಜಾಥಾ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ಪಟ್ಟಣದಲ್ಲಿ ಈಶಾ ಫೌಂಡೆಶನ್ ಅಡಿಯಲ್ಲಿ ಹಮ್ಮಿಕೊಂಡಿದ್ದ ಭಾರತದ ಜೀವನಾಡಿ ನದಿ ಗಳನ್ನ ರಕ್ಷಿಸಿ ಆಂದೋಲನದಲ್ಲಿ ಈಶಾ ಪೌಂಡೆಶನ್ ಸ್ವಯಂ ಸೇವಕಿ ಗೌರಿ ಗುಡಗುಂಟಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿ...

ವೀರಶೈವ ಲಿಂಗಾಯತ ಸದ್ಭಾವನಾ ಸಮಾವೇಶ ಯಶಸ್ವಿ..

ಬಾಗಲಕೋಟೆ: ಶಿವಯೋಗ ಮಂದಿರದಲ್ಲಿ ಇಂದು ಪ್ರತ್ಯೇಕ ಲಿಂಗಾಯತ ಧರ್ಮದ ವಿರುದ್ಧ ಎಲ್ಲೆಲ್ಲೂ ವೀರಶೈವರ ಪರಾಕ್ರಮ ಮೊಳಗಿತ್ತು. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಅನ್ನೋ ಘೋಷವಾಕ್ಯಗಳು ಪ್ರತಿಧ್ವನಿಸಿದ್ವು. ಅಂದಹಾಗೆ ಇದೆಲ್ಲಾ ನಡೆದಿದ್ದು ಬಾಗಲಕೋಟೆ...

ಕಣ್ಮನ ಸೆಳೆದ ಲಂಬಾಣಿಗರ ಸಸಿಹಬ್ಬ..

ಬಾಗಲಕೋಟೆ :ತಲೆ ಮೇಲೆ ಸಸಿಗಳನ್ನು ಹೊತ್ತ ಯುವತಿಯರು, ಕಲರ ಕಲರ್ ಬಟ್ಟೆ ತೊಟ್ಟು ಬಂಜಾರ ಸಮಾಜದ ಮಹಿಳೆಯರು, ಇವುಗಳ ಮಧ್ಯೆ ಜಾನಪದ ಹಾಡಿನೊಂದಿಗೆ ದಾರಿಯುದ್ದಕ್ಕೂ ಸ್ಟೆಪ್ ಹಾಕ್ತಿರೋ ಯುವಕರು. ಇಂತಹದ್ದೊಂದು ವಿಶೇಷತೆ ಕಂಡು...

ಕಣ್ಮನ ಸೆಳೆದ ಲಂಬಾಣಿಗರ ಸಸಿಹಬ್ಬ..

ಬಾಗಲಕೋಟೆ :ತಲೆ ಮೇಲೆ ಸಸಿಗಳನ್ನು ಹೊತ್ತ ಯುವತಿಯರು, ಕಲರ ಕಲರ್ ಬಟ್ಟೆ ತೊಟ್ಟು ಬಂಜಾರ ಸಮಾಜದ ಮಹಿಳೆಯರು, ಇವುಗಳ ಮಧ್ಯೆ ಜಾನಪದ ಹಾಡಿನೊಂದಿಗೆ ದಾರಿಯುದ್ದಕ್ಕೂ ಸ್ಟೆಪ್ ಹಾಕ್ತಿರೋ ಯುವಕರು. ಇಂತಹದ್ದೊಂದು ವಿಶೇಷತೆ ಕಂಡು...

ವಿಜಯೋತ್ಸವ….ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ.

ಬಾಗಲಕೋಟೆ: ಮುಖ್ಯ ಮಂತ್ರಿ ಸಿದ್ದರಾಮ ಯ್ಯನವರ ಸಂಪುಟದಲ್ಲಿ ನೂತನ ಸಚಿವರಾಗಿ ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ತಿಮ್ಮಾಪೂರ ಅವರ ತವರು ಜಿಲ್ಲೆಯಾದ ಬಾಗಲಕೋಟೆಯಲ್ಲಿ ಅವರ ಬೆಂಬಲಿಗರು ವಿಜಯೋತ್ಸವ...

ಯಾತ್ರಾರ್ಥಿಗಳಿಗೆ ಉಪಹಾರ ಸೇವೆ

ಬಾಗಲಕೋಟೆ/ಜಮಖಂಡಿ:ತಾಲುಕಿನ ಮಧುರಖಂಡಿ ಗ್ರಾಮದ ಶ್ರೀ ವಿವೇಕಾನಂದ ಗೆಳೆಯರ ಬಳಗದ ವತಿಯಿಂದ ಪಾದಯಾತ್ರಿಗಳಿಗೆ ಉಚಿತ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.ಕಡಪಟ್ಟಿ ಬಸವೇಶ್ವರ ಜಾತ್ರೆ ನಿಮಿತ್ಯ ಹರಿಕೆ ಹೊತ್ತ ಭಕ್ತರು ಕಾಲನಡಿಗೆ ಮೂಲಕ ಮಧುರಖಂಡಿ ಮಾರ್ಗವಾಗಿ ಕಡಪಟ್ಟಿಗೆ...

ಮದ್ಯದಂಗಡಿಗಳ ವಿರುದ್ದ ಬೀದಿಗಿಳಿದ ಮಹಿಳೆಯರು….

ಬಾಗಲಕೋಟೆ/ ಬಾದಾಮಿ: ರಸ್ತೆಯ ಬದಿಯಲ್ಲಿರೋ ಮದ್ಯದಂಗಡಿಗಳನ್ನ ಬಂದ್​ಗೊಳಿಸುವಂತೆ ಆಗ್ರಹಿಸಿ ನೂರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿರೋ ಘಟನೆ ನಗರದಲ್ಲಿ ನಡೆದಿದೆ. ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದ ಬಳಿ ಜಮಾಯಿಸಿದ ಸ್ಪೂರ್ತಿ ಸ್ತ್ರೀಶಕ್ತಿ ಹಾಗೂ ಕನಕಶ್ರೀ...

ಸರ್ಕಾರದ ವಿರುದ್ದ ದಲಿತ ಮಹಿಳೆಯರ ಪ್ರತಿಭಟನೆ..

ಬಾಗಲಕೋಟೆ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇನ್ನೂರಕ್ಕು ಹೆಚ್ಚು ದಲಿತ ಮಹಿಳೆಯರು ಬಾಗಲಕೋಟೆ ನವನಗರದ ಅಂಬೇಡ್ಕರ್ ಭವನದಿಂದ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ನಡೆಸಿದ್ರು.ದಲಿತ ಮಹಿಳೆಯರ ಪ್ರತಿಭಟನೆಗೆ ಕನಾ೯ಟಕ ದಲಿತ ಸೇನೆ ಸಮಿತಿ ಬೆಂಬಲ ನಿಡಿತ್ತು.ಮಾಜಿ...

ಭಕ್ತರ ದುಶ್ಚಟಗಳನ್ನೆ ಬಿಕ್ಷೆ ಬೇಡುವ ಶ್ರೀಗಳು..

ಬಾಗಲಕೋಟೆ : ಕಳೆದ 40 ವರ್ಷಗಳಿಂದ ಜೋಳಿಗೆ ಹಿಡಿದು ಭಕ್ತರ ದುಶ್ಚಟಗಳನ್ನ ಬೇಡ್ತಿರೋ ಸ್ವಾಮೀಜಿ, ತಮ್ಮ ದುಶ್ಚಟಗಳನ್ನ ಸ್ವಾಮೀಜಿಯ ಜೋಳಿಗೆಗೆ ಹಾಕಿ ಮುಕ್ತರಾಗ್ತಿರೋ ಭಕ್ತರು, ಸ್ವಾಮೀಜಿಗಳ ಜೋಳಿಗೆ ಸೇವೆಯ ಪ್ರತೀಕವಾಗಿ ನಿರಾಳವಾದ ಸಾವಿರಾರು...

MOST POPULAR

HOT NEWS