31.4 C
Bangalore, IN
Sunday, May 26, 2019

Tag: raichuru

ರಸ್ತೆ ಅಪಘಾತ: ಚಾಲಕ, ಕ್ಲೀನರ್ ಸಾವು

ರಾಯಚೂರು: ಕಬ್ಬಿಣದ ಪ್ಲೇಟ್ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ಲಾರಿ ಚಾಲಕ ಹಾಗೂ ಕ್ಲೀನರ್ ಸಾವನಪ್ಪಿದ ಘಟನೆ ರಾಯಚೂರು ತಾಲೂಕಿನ ಹೆಗ್ಗಸನಹಳ್ಳಿ ಗ್ರಾಮದ ಹತ್ತಿರದ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ಸಂಬವಿಸಿದ್ದು.ಚಾಲಕ ಕ್ಲೀನರ್ ಮೃತ ಪಟ್ಟಿದ್ದಾರೆ. ಬಳ್ಳಾರಿಯಿಂದ...

ಪ್ರಗತಿ ಪರಿಶೀಲನಾ ಸಭೆ

ರಾಯಚೂರು.ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಮತ್ತು ರಸ್ತೆಯ ಕಾಮಗಾರಿಗಳನ್ನು ಮುಗಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ್ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ರಾಯಚೂರು ನಗರದಲ್ಲಿ...

ಸರಕಾರದ ಯೋಜನೆಗಳ ಸದ್ಬಳಕೆಗೆ ಕರೆ..

ರಾಯಚೂರು.ಸರಕಾರದ ಸೌಲಭ್ಯಗಳನ್ನು ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕುರಿ ಮತ್ತು ಉಣ್ಣೆ ನಿಗಮದ ಅದ್ಯಕ್ಷ ಕೃಷ್ಣಪ್ಪ ಹೇಳಿದರು. ನಗರದ ಪಶುಸಂಗೋಪನೆ ಆಸ್ಪತ್ರೆಯಲ್ಲಿ ಕುರಿ ಮತ್ತು ಎಣ್ಣೆ ಅಭಿವೃದ್ಧಿ ನಿಗಮ,ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ...

ಶೋಭಾ ಬಿ ಎಸ್ ವೈ ವಿರುದ್ದ ಪ್ರತಿಭಟನೆ…

ರಾಯಚೂರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಬಿಎಸ್ ಯಡಿಯೂರಪ್ಪನವರು ಕೋಮುಗಲಭೆಗೆ ಪ್ರಚೋದನೆ ನೀಡಿತ್ತಿದ್ದು ಅವರ ಸದಸ್ಯತ್ವವನ್ನು ರದ್ದು ಪಡಿಸಬೇಕೆಂದು ಶೋಭಾ ಕರಂದ್ಲಾಜೆ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರಹಾಕಿ ಪ್ರತಭಟನೆ...

ಬಸ್ ಮತ್ತು ಕಾರ್ ಡಿಕ್ಕಿ.ಏಳು ಜನ ಸಾವು..

ರಾಯಚೂರು: ಸಮೀಪದ ಸಾತ ಮೈಯಲು ಬಳಿ ಈ ದುರ್ಘಟನೆ ನಡೆದಿದೆ ಒಬ್ಬ ತಾಯಿ ಇಬ್ಬರು ಮಕ್ಕಳು ಸೇರಿ ಏಳು ಜನ ಜವರಾಯನ ಬಾಯಿಗೆ ತುತುಗಿದ್ದಾರೆ ಅವರ ದೆಹದ ನರ ನಾಡಿಗಳು ಪೂಡಿ ಪೂಡಿಯಾಗಿ...

ದುಡಿಮೆ ಸಾಕು ಶಿಕ್ಷಣ ಬೇಕು.

ರಾಯಚೂರು: ಬಾಲಕಾರ್ಮಿಕತೆಯನ್ನು ತೊಲಗಿಸಲು ಮಕ್ಕಳನ್ನು ಹಾಸ್ಟಲ್ ಗಳಲ್ಲಿ ಸೇರಿಸಿ ಶಿಕ್ಷಣವನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಗಾಧಿ ಗೌತಮ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಾಲಕಾರ್ಮಿಕ ದಿನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲೆಯಲ್ಲಿ...

ಕಾರಹುಣ್ಣಿಮೆ,ಗಿರಕಿ ಬಂಡಿ ಕ್ರೀಡೆ ಆಚರಣೆ.

ರಾಯಚೂರು:ಕಾರಹುಣ್ಣಿಮೆ ಹಬ್ಬದ ಸಡಗರ, ಗ್ರಾಮದಲ್ಲಿ ಹಬ್ಬದ ವಾತವರಣ, ಮದುವಣ ಗಿತ್ತಿಯಂತೆ ತಯಾರಾದ ಎತ್ತುಗಳು, ಗ್ರಾಮೀಣ ಕ್ರೀಡೆಯ ಸೊಬಗು ಏನಪ್ಪಾ ಇದು ಅಂತಿರಾ. ಹೌದು ಹೈದ್ರಾಬಾದ್ ಕರ್ನಾಟಕದಲ್ಲಿ ಕಾರುಹುಣ್ಣಿಮೆ ಎಂದರೆ ರೈತರ ಹಬ್ಬವೆಂದೆ ಕರೆಯುವ ಪ್ರತೀತಿ....

ಶೌಚಾಲಯ ಸಮರ ಯೋಜನೆ ಜಾರಿಗೆ ತರಲು‌ ಅಸ್ತು.

ರಾಯಚೂರ: ರಾಜ್ಯದ ಪ್ರತಿಯೊಂದು ಕುಟುಂಬ ಶೌಚಾಲಯ ಹೊಂದಬೇಕೆಂಬ ಮಹಾದಾಸೆಯಿಂದ ಶೌಚಾಲಯ ಸಮರ ಎಂಬ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಸಚಿವ ಹೆಚ್. ಕೆ.ಪಾಟೀಲ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...

‌ಕೃಷಿ ಹೊಂಡದಲ್ಲಿ ಬಾಲಕ ಸಾವು.

ರಾಯಚೂರು‌.ಕೃಷಿ ಹೊಂಡದಲ್ಲಿ ಮುಳಗಿ ಬಾಲಕ ಸಾವನಪ್ಪಿದ ಘಟನೆ ನಡೆದಿದೆ.ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಮಟ್ಟೂರು ಗ್ರಾಮದ ನಾಗಪ್ಪ (೧೧) ಮೃತಪಟ್ಟ ಬಾಲಕ. ಹೊಲದಲ್ಲಿ ಬೆಳೆಗಾಗಿ ಅಗಿಯಲಾಗಿದ್ದ ಕೃಷಿ ಹೊಂಡದಲ್ಲಿ ಈಜಾಡುತ್ತಿದ್ದ ವೇಳೆಯಲ್ಲಿ ಮುಳಗಿ ಸಾವಿಗೀಡಾಗಿದ್ದಾನೆ.ಈ...

ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ.

ರಾಯಚೂರು. ಕೃಷಿ ಪದವಿ, ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ನೀತಿ ಆಯೋಗದ ಸದಸ್ಯ ಪ್ರೊ.ರಮೇಶ ಚಂದ್ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ನೀಡಿ ಸನ್ಮಾನಿಸಿದರು. ನಗರದ ಕೃಷಿ ವಿ.ವಿಯಲ್ಲಿ ಹಮ್ಮಿಕೊಂಡಿದ್ದ ೭ ನೇ...

MOST POPULAR

HOT NEWS