ಭೀಕರ ರಸ್ತೆ ಅಪಘಾತ,

0
198

ಕೋಲಾರ/ಕೆಜಿಎಫ್: ಕೆಜಿಎಫ್ ನಲ್ಲಿ ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಓರ್ವ ದುರ್ಮರಣ ಇಬ್ಬರಿಗೆ ಗಂಭೀರ ಗಾಯ ಒಂದೇ ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣ ಮಾಡುತ್ತಿದ್ದು ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಾಕ್ಷ ದರ್ಶಿಗಳು ತಿಳಿಸಿದರು