ರಾಷ್ಟ್ರ ಧ್ವಜಕ್ಕೆ ಅವಮಾನ.

0
165

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮಾದಿಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ವತಿಯಿಂದ ರಾಷ್ಟ್ರ ಧ್ವಜಕ್ಕೆ ಅವಮಾನ. ಕಾಟಚಾರಕ್ಕೆ ದಿನ ನಿತ್ಯ ಧ್ವಜದ ಕಂಬದಲ್ಲಿ ಧ್ವಜ ಹಾರಿಸುವ ಬದಲು ಗ್ರಾಮ ಪಂಚಾಯಿತಿಯ ಗೊಡೆಗೆ ಕಟ್ಟಿರುವ ಸಣ್ಣ ಕೊಲಿಗೆ ಕಟ್ಟಿ ಧ್ವಜ ಹಾರಿಸಲಾಗುತ್ತಿದೆ.