ಅಮಾಯಕರ ಮೇಲೆ ಪಿಎಸ್ ಐ ವೀರಪ್ರತಾಪ…!?

0
183

ವಿಜಯಪುರ/ಸಿಂದಗಿ :ಕ್ಷುಲ್ಲಕ ಕಾರಣಕ್ಕೆ ಪಿಎಸ್ ಐ ನಿಂದ ಓರ್ವ ಸೇರಿದಂತೆ ಮೂವರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಆಲಮೇಲ ಪಿಎಸ್ ಐ ಅನಿಲಕುಮಾರ ಅವರು ಆಲಮೇಲ ನಿವಾಸಿ ರಾಜಶೇಖರ ಮಸಳಿ, ಪ್ರಕಾಶ ಮಸಳಿ, ಆನಂದ ಕಂಬಾರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳ್ಳಗಾದ ರಾಜಶೇಖರ ಆರೋಪ ಮಾಡಿದ್ದಾರೆ. ಇನ್ನು ರಾಜಶೇಖರ ಮಸಳಿಗೆ ಕಾಲಿಗೆ ಹಿಗ್ಗಾಮುಗ್ಗಾ ಮುಗ್ಗಾ ಲಾಠಿಯಿಂದ ಹಲ್ಲೆ ಮಾಡಿದ್ದಾರೆ. ರಾಜಶೇಖರನಿಗೆ ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ…

ನಮ್ಮೂರು ಟಿವಿ ನಂದೀಶ ಹಿರೇಮಠ ಸಿಂದಗಿ.