25.8 C
Bangalore, IN
Monday, July 22, 2019

Tag: Ballari

ಪುಟ್ಟ ಜಲಪಾತ..!

*ಶಹಪುರ ಗ್ರಾಮದಲ್ಲೊಂದು ಪುಟ್ಟ ಜಲಪಾತ - ದಸರಾ ರಜೆಗಾಗಿ ಚಿಣ್ಣರಿಗೆ ಜೋಶ್ ನೀಡಿದ ಫಾಲ್ಸ್* ಬಳ್ಳಾರಿ/ ಹೊಸಪೇಟೆ:ಪ್ರಕೃತಿ ಹೇಗಿದ್ದರೂ ಚೆನ್ನ ಎನ್ನುವುದಕ್ಕೆ ನಗರ ಸಮೀಪದ ಶಹಪುರ ಗ್ರಾಮದ ಪುಟ್ಟ ಜಲಪಾತ ಕೂಡಾ.. ಒಂದು. ಮಳೆ ಬಾರದೇ...

ಸಾಧ್ಯ ಶಾಲೆಯ ಮಕ್ಕಳ ಸಾಧನೆ.

ಬಳ್ಳಾರಿ /ಹೊಸಪೇಟೆ:ನಗರದ ಅಮರಾವತಿ ಬಡಾವಣೆಯಲ್ಲಿರುವ ಸಾಧ್ಯ ಶಾಲೆಯ ವಿಶೇಷ ಮಕ್ಕಳು, ರಾಷ್ಟ್ರಮಟ್ಟದ ಸ್ಪೆಷಲ್ ಓಲಿಂಪಿಕ್ಸ್ ಪವರ್ಲಿಪ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಹಾಗು ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ. ಇತ್ತೀಚಿಗೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜರುಗಿದ ರಾಷ್ಟ್ರಮಟ್ಟದ ಸ್ಪೆಷಲ್ ಓಲಿಂಪಿಕ್ಸ್...

ಚುರಕುಗೊಳ್ಳದ ಮುಂಗಾರು ಬಿತ್ತನೆ..

ಬಳ್ಳಾರಿ:ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮುಂಗಾರು ಬಿತ್ತನೆಯಲ್ಲಿ ಇಳಿಮುಖವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಹೇಳಿದ್ದಾರೆ. ಕಳೆದ ವರ್ಷ ಈ ಹೊತ್ತಿಗೆ ಜಿಲ್ಲೆಯಾದ್ಯಂತ ಒಟ್ಟು ಕೃಷಿ ಪ್ರದೇಶದ ಪೈಕಿ...

ಜ್ವರದಿಂದ ಬಾಲಕಿ ಸಾವು..

ಬಳ್ಳಾರಿ/ ಕೂಡ್ಲಿಗಿ:ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವು.ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚಿಕ್ಕ ಜೋಗಿಹಳ್ಳಿಯಲ್ಲಿ ಘಟನೆ.ಸುಮಲತಾ(೧೧) ಬಾಲಕಿಗೆ ಜ್ವರ ಕಾಣಿಸಿಕೊಂಡಿತ್ತು.ಚಿಕ್ಕಜೋಗಿಹಳ್ಳಿಯ ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.ಇವತ್ತು ಬೆಳಿಗ್ಗೆ ಚಿಕಿತ್ಸೆ ಕೊಡಿಸಲಾಗಿತ್ತು.ಚಿಕಿತ್ಸೆ ಪಡೆದ ಬಳಿಕ...

ಫಾರಂ ನೀಡುವಂತೆ ಸದಸ್ಯರ ಒತ್ತಾಯ

ಬಳ್ಳಾರಿ /ಹೊಸಪೇಟೆ : ಫಾರಂ-ನಂ 3 ಅರ್ಜಿ ಇಲ್ಲದೇ ಸಾರ್ವಜನಿಕರು ಪರದಾಡುತ್ತಿದ್ದಾರೆ. ಶಾಲೆಗೆ, ಆಸ್ತಿ ಮಾರಾಟ, ಆಸ್ತಿ ಖರೀದಿ, ಆಶ್ರಯ ಮನೆ, ಹಾಗು ಸಾಲ ಸೌಲಭ್ಯಕ್ಕೆ ತುರ್ತಾಗಿ ಬೇಕಾಗಿದ್ದು, ಕೂಡಲೇ ಮಾನ್ಯ ಪ್ರಭಾರಿ ಪೌರಾಯುಕ್ತರು...

ನೇಕಾರರ ಸಾಲ ಮನ್ನಾ ಮಾಡುವಂತೆ ಒತ್ತಾಯ..

ಬಳ್ಳಾರಿ:ನೇಕಾರರ ಎಲ್ಲ ತರಹದ ಸಾಲ ಮನ್ನಾ ಮಾಡಲು ಒತ್ತಾಯ- ನೇಕಾರರ ಮೇಲೆ ರೂ.58 ಕೋಟಿ ಸಾಲ ಇದೆ- ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರ ಮಹಾಮಂಡಳಿ ನಿಯಮಿತ ಅಧ್ಯಕ್ಷ ವಿರೂಪಾಕ್ಷಪ್ಪ ಒತ್ತಾಯ- ವಸ್ತ್ರಭಾಗ್ಯ...

ದುಷ್ಕರ್ಮಿಗಳಿಂದ ವಿಗ್ರಹಗಳು ವಿರೂಪ..

ಬಳ್ಳಾರಿ /ಹೊಸಪೇಟೆ :ದಕ್ಷಿಣ ಭಾರತದ ಕಾಶಿ ವಿಜಯನಗರ ಸಾಮ್ರಾಜ್ಯದ ಅರಸರು ಆಳಿದ ಹಂಪಿಯಲ್ಲಿ ವಿಗ್ರಹಗಳನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಹಂಪಿಯ ಪಕ್ಕದಲ್ಲೇ ತುಂಬಿ ಹರಿಯುವ ತುಂಗಭದ್ರ ನದಿಯಲ್ಲಿರುವ ಚಕ್ರತೀರ್ಥದ ಕೋಟಿ ಲಿಂಗದ ಪ್ರದೇಶದಲ್ಲಿರುವ ಶಿವನ...

ರಂಜಾನ್ ಅಂಗವಾಗಿ ಜಲಾಶಯ ವೀಕ್ಷಣೆ..

ಬಳ್ಳಾರಿ /ಹೊಸಪೇಟೆ:ರಂಜಾನ್ ಹಬ್ಬದ ಸಂಭ್ರಮದಲ್ಲಿರುವ ಮುಸ್ಲಿಂ ಬಾಂಧವರು, ತುಂಗಭದ್ರಾ ಜಲಾಶಯ ವೀಕ್ಷಣೆಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಟಿ.ಬಿ.ಡ್ಯಾಂ ಕಡೆ ಮಂಗಳವಾರ ಮುಖ ಮಾಡಿದ್ದರು. ಪ್ರತಿವರ್ಷದಂತೆ ರಂಜಾನ್ ಹಬ್ಬದ ಮಾರನೇ ದಿನ ಮುಸ್ಲಿಂ ಬಾಂಧವರು, ಪರಿವಾರ ಸಮೇತವಾಗಿ,...

ವರುಣನಿಗಾಗಿ ಸಪ್ತಭಜನೆ..

ಬಳ್ಳಾರಿ / ಹೊಸಪೇಟೆಯ:ಮರಿಯಮ್ಮನಹಳ್ಳಿ ವರುಣನ ಕೃಪೆ ಗಾಗಿ ಪಟ್ಟಣದ ಶ್ರೀಲಕ್ಷೀನಾರಾಯಣಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ದಲ್ಲಿ ಪಟ್ಟಣದ ಸಾರ್ವಜನಿಕ ರು ಸಪ್ತಭಜನೆ ಮಾಡಿದರು . ಸೋಮವಾರ ಬೆಳಿಗ್ಗೆಯಿಂದ ಆರಂಭಗೊಂಡ ಭಜನೆ...

ಬಿ.ಎಸ್.ವೈ.ಪತ್ರಿಕಾಗೋಷ್ಠಿ..

ಬಳ್ಳಾರಿ- ಬಳ್ಳಾರಿಯಲ್ಲಿ ಬಿ.ಎಸ್.ವೈ.ಪತ್ರಿಕಾಗೋಸ್ಟಿ-- ಈಡೀ ವಿಶ್ವ ಭಾರತದ ಪ್ರಗತಿ ನೋಡಿ ಅಚ್ಚರಿ ಪಡುತ್ತಿದೆ- ದೇಶದ ಆರ್ಥಿಕ ಸ್ಥಿತಿ ಸುಧಾರಿಸಿದೆ- ದೇವೆಗೌಡರು ಪ್ರಧಾನಿಯಾಗಿದ್ದಾಗ ೯ ಲಕ್ಷ ಕೋಟಿ, ವಾಜಪೇಯಿ ಅವರ ಕಾಲದಲ್ಲಿ ೧೨ ಲಕ್ಷ...

MOST POPULAR

HOT NEWS