27 C
Bangalore, IN
Friday, July 19, 2019

Tag: Basavakalyan

ಲಾರಿ ಬಿಡಿಬಾಗಗಳ ಅಂಗಡಿಗೆ ಆಕಸ್ಮಿಕ ಬೆಂಕಿ

ಬೀದರ/ಬಸವಕಲ್ಯಾಣ: ನಗರದ ಹೊರವಲಯದ ಸಸ್ತಾಪುರ ಬಂಗ್ಲಾ ಆಟೋನಗರದಲ್ಲಿ ಲಾರಿ ಬಿಡಿಬಾಗಗಳ ಅಂಗಡಿಗೆ ಆಕಸ್ಮಿಕ ಬೆಂಕಿ ಹತ್ತಿ ಸುಮಾರು 3 ಲಕ್ಷಕ್ಕು ಅಧೀಕ ಹಾನಿಯಾಗಿದೆ. ಯಾವುದೇ ರೀತಿಯ ಪ್ರಾಣಾಪಾಯವಿಲ್ಲ. ಯಾವುದೇ ರೀತಿಯ ಪ್ರಕರಣ ದಾಖಲಾಗಿರುವುದಿಲ್ಲ...

ಮೆನೆಗೆ ನುಗ್ಗಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ

ಬೀದರ್/ಬಸವಕಲ್ಯಾಣ: ರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ನಗರದ ಹೀರೆಮಠ ಕಾಲನಿಯಲ್ಲಿ ನಡೆದಿದೆ.  ಗುರುವಾರ ಬೆಳಗಿನ ಜಾವ ಶೇಖ ಅಬ್ದುಲ್ ರಹೆಮಾನ ರನ್ನುವರ ಮನೆಗೆ...

ಮದುವೆ ಮಂಟಪಕ್ಕೆ ಬೆಂಕಿ

ಬಸವಕಲ್ಯಾಣ: ಮದುವೆ ಮಂಟಪಕ್ಕೆ ಬೆಂಕಿ. ಅಪಾರ ಹಾನಿ. ತಪ್ಪಿದ ಭಾರಿ ಅನಾಹುತ. ಮದುವೆಗಾಗಿ ಹಾಕಲಾಗಿದ್ದ ಟೆಂಟ್. ಮದುಮಕ್ಕಳ ಸ್ಟೆಜ್ ಹಾಗೂ ಇತರ ವಸುಗಳು ಬೆಂಕಿಗೆ ಸಂಪೂಣ್್ಣ ಭಸ್ಮ.  ಬಸವಕಲ್ಯಾಣ ತಾಲೂಕಿನ ಅತಲಾಪೂರ ಗ್ರಾಮದಲ್ಲಿ...

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ

ಬೀದರ್/ಬಸವಕಲ್ಯಾಣ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ನಡೆಸಿದ ಇಲ್ಲಿಯ ನಗರ ಠಾಣೆ ಪೊಲೀಸ್ರ ತಂಡ, ಮೂವರನ್ನು ಬಂಧಿಸಿ, ಆವರಿಂದ 31,240 ರೂಪಾಯಿ ನಗದು ವಶಪಡಿಸಿಕೊಂಡಿದೆ. ನಗರದ ಅಖ್ತರ ಪಾಷಾ,...

ತಮ್ಮನ ಆತ್ಮಹತ್ಯೆ, ಅಣ್ಣನಿಗೆ ಹೃದಯಾಘಾತ

ಬೀದರ್/ಬಸವಕಲ್ಯಾಣ: ತಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿದ ಅಣ್ಣನು ಕೂಡ ಹೃದಯಾಪಘಾದಿಂದ ಮೃತಪಟ್ಟ ಘಟನೆ ನಗರದ ನಡೆದಿದೆ. ನಗರದ ಜೋಶಿ ಗಲ್ಲಿಯ ನಿವಾಸಿ ಪ್ರಕಾಶ ರೇಣುಕೆ (32) ಹಾಗೂ ಈತನ...

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಆಹಾರ ಸಿಗುತಿಲ್ಲಾ…

ಬೀದರ್/ಬಸವಕಲ್ಯಾಣ: ತಾಲೂಕು ಪಂಚಾಯತ್ ನಲ್ಲಿ ನಡೆದ ಕೆಡಿಪಿ ಸಭೆ. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸರಿಯಾದ ಆಹಾರ ವಿತರಿಸುತಿಲ್ಲ. ಸಂಬಂಧಪಟ್ಟ ಇಲಾಖೆ ಸಿಡಿಪಿಒ ಅವರ ಮೇಲೆ ಸೂಕ್ತ ಕ್ರಮ ಕ್ಯಗೋಳ್ಳಬೇಕು ಎಂದು ತಾಲೂಕು ಪಂಚಾಯ್ತಿ...

ಬಿಸಿಲಿನ ತಾಪಕ್ಕೆ ವೃದ್ಧ ಬಲಿ

ಬೀದರ್/ ಬಸವಕಲ್ಯಾಣ: ಹೈದ್ರಬಾದ ಕರ್ನಾಟಕ ಭಾಗದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪಕ್ಕೆ ಜನ ಜೀವನ ತೀವ್ರ ಅಸ್ವಸ್ಥಗೊಂಡಿದ್ದು, ಬಿಸಿಲಿನ ತಾಪಕ್ಕೆ ಅಪರಿಚಿತ ವೃದ್ಧನೊಬ್ಬ ಮೃಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಯದ್ಲಾಪೂರ ಗ್ರಾಮದ ಸಮೀಪ...

ಪಿಡಿಒ ಅಮಾನತ್ತಿಗೆ ಒತ್ತಾಯಿಸಿ ಬಿಎಸ್ಪಿಯಿಂದ ಧರಣಿ

ಬೀದರ್/ಬಸವಕಲ್ಯಾಣ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆಸಿದ ತಾಲೂಕಿನ ಮುಚಳಂಬ ಗ್ರಾಪಂ ಪಿಡಿಒ ಅವರನ್ನು ಅಮಾನತ್ತು ಗೊಳಿಸಬೇಕು ಎಂದು ಒತ್ತಾಯಿಸಿ ಬಿಎಸ್ಪಿ ತಾಲೂಕು ಘಟಕದಿಂದ ತಹಸಿಲ್ ಕಚೇರಿ ಎದುರು ಧರಣಿ ನಡೆಸಲಾಯಿತು....

ರಸ್ತೆ ಅಪಘಾತದಲ್ಲಿ ಇಬ್ಬರ ದುರ್ಮರಣ

ಬಸವಕಲ್ಯಾಣ: ಕಾರು-ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ಸಾವು. ಬೀದರ ಜಿಲ್ಲೆ ಹುಮನಾಬಾದ ಬಳಿ ಘಟನೆ. ಸ್ಥಳಕ್ಕೆ ಹುಮನಾಬಾದ ಸಂಚಾರಿ ಠಾಣೆ ಪೊಲೀಸರು ಭೇಟಿ, ಪರಿಶೀಲನೆ.

ಸೌಲಭ್ಯ ವಂಚಿತ ಮಾಂಗರವಾಡಿ ಜನರಿಗೆ ಬೇಕಿದೆ ಸಹಾಯ ಹಸ್ತ….

ಬಸವಕಲ್ಯಾಣ: ಪಕ್ಕದಲ್ಲೆ ಹರಿಯುವ ಚರಂಡಿ ಗಬ್ಬು ನಾತ, ಮನೆಯಲ್ಲಿ ಸೊಳ್ಳೆಗಳ ಕಾಟ, ಅಸ್ವಚ್ಚ ಪರಿಸರದಿಂದ ಹರಡುವ ಸಾಂಕ್ರಾಮಿಕ ರೋಗ, ಮಕ್ಕಳಿಗೆ ಸಿಗದ ಶಿಕ್ಷಣ, ಪ್ರಾಣಿಗಳು ವಾಸಿಸಲು ಯೊಗ್ಯವಿಲ್ಲದ ಸ್ಥಳದಲ್ಲಿ ಬದುಕು ಸಾಗಿಸುವ ಆ...

MOST POPULAR

HOT NEWS